Daily Horoscope
✕

ವ್ಯಕ್ತಿ ಮೇಲೆ ಗುಂಪು ಹಲ್ಲೆ; ಪ್ರಕರಣ ದಾಖಲು

Webdunia
ಶನಿವಾರ, 12 ನವೆಂಬರ್ 2022 (17:12 IST)
ಶಿವಮೊಗ್ಗ ಜಿಲ್ಲೆ ಹಾರೋಬೆನವಳ್ಳಿ ಗ್ರಾಮದಲ್ಲಿ ನಿರ್ಮಾಣ ವಿಚಾರದಲ್ಲಿ ಎರಡು ಗುಂಪಿನ ನಡುವೆ ಘರ್ಷಣೆ ನಡೆದಿದೆ. ರಾಕೇಶ್ ಎಂಬುವವರಿಗೆ ಸೇರಿದ ಜಾಗದಲ್ಲಿ ಫೈರೋಜ್ ಶೆಡ್ ನಿರ್ಮಿಸಿದ್ದ. ರಾಕೇಶ್ ಸೂಚಿಸಿದ್ದ. ಆದರೆ ಫೈರೋಜ್ ಜಾಗ ತೆರವು ಮಾಡಿಲ್ಲ. ಬದಲಾಗಿ ಐದಾರು ಜನ ಹುಡುಗರನ್ನು ಕರೆಸಿ ರಾಕೇಶ್ ಮೇಲೆ ಹಲ್ಲೆ ನಡೆಸಿದ್ದಾನೆ. ವಿಷಯ ತಿಳಿಯದೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಬರದಿಂದ ಗ್ರಾಮಸ್ಥರ ದಾಳಿ ನಡೆಸಿದ ಗುಂಪು ಸ್ಥಳದಿಂದ ಓಡಿ ಹೋಗಿದೆ. ಸ್ಥಳಕ್ಕೆ ಹೊಳೆಹೊನ್ನೂರು ಠಾಣೆಗೆ ಭೇಟಿ ನೀಡಿ ಪರಿಶೀಲನೆ ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿವೃತ್ತಿಯ ಬಳಿಕ ರಾಜಕೀಯ ಪ್ರವೇಶಿಸಿದ ಚುನಾವಣಾ ಆಯುಕ್ತರು ಇಬ್ಬರು ಮಾತ್ರ: ಕಾಂಗ್ರೆಸ್ ಅವಧಿಯಲ್ಲಿ ನಡೆದಿತ್ತು ಈ ಘಟನೆ

ವಾಟ್ಸಾಪ್ನಿಂದ ಫೋನ್ ಮೆಮೊರಿ ಫುಲ್ ಆಗಿದೆಯೇ, ಜಾಗ ಉಳಿಸಲು ಈ 4 ಸರಳ ಟಿಪ್ಸ್ ಬಳಸಿ

ಹೊಸ ಕಾರು ತೆಗೆದ ಖುಷಿಯಲ್ಲಿ ಶೋ ರೂಂನಿಂದ ಹೊರಬಂದಿದ್ದಷ್ಟೇ… ಮುಂದೆ ನಡೆದಿದ್ದು ನಿಜಕ್ಕೂ ಶಾಕಿಂಗ್ Video

ಮೈಸೂರು ದಸರಾ ಜಂಬೂ ಸವಾರಿ ಮತ್ತು ವಿಜಯದಶಮಿ ಸಮಯ, ಮಾರ್ಗ ಹಾಗೂ ಸಂಪೂರ್ಣ ವಿವರಗಳು

Karnataka weather: ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ

ಮುಂದಿನ ಸುದ್ದಿ
Show comments