Select Your Language

Notifications

webdunia
webdunia
webdunia
webdunia

ಸ್ಯಾಂಕಿ ಕೆರೆ ಬಳಿ ಗಣೇಶ ವಿಸರ್ಜನೆ ಜೋರು

Ganesha discharge at Sankey Lake
ಸ್ಯಾಂಕಿ ಕೆರೆ ಬಳಿ ಗಣೇಶ ವಿಸರ್ಜನೆ ಜೋರಾಗಿತ್ತು.ಗಣೇಶ ಮೂರ್ತಿ ವಿಸರ್ಜನೆಗೆ  ನೂರಾರು ಜನ ಬಂದು ಕೆರೆಯ ಕಲ್ಯಾಣಿ ಬಳಿ ಸಿಸಿಟಿವಿ,ಲೈಟ್, ಸ್ಯಾನಿಟೈಸಿಂಗ್, ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಿದ್ದಾರೆ.ಇಂದು 6500 ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿದ್ದಾರೆ. ಇನ್ನೂ ವಿಸರ್ಜನೆ ಸ್ಥಳದಲ್ಲಿಪೊಲೀಸ್ ಸಿಬ್ಬಂದಿ, ಮಾರ್ಷಲ್ಸ್ , ಬಿಬಿಎಂಪಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.4 ಅಡಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಮಾತ್ರ ಅವಕಾಶ ಇದೆ.ಆದ್ರೆ ಪಿಒಪಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶವಿಲ್ಲ
ganesha

Share this Story:

Follow Webdunia kannada

ಮುಂದಿನ ಸುದ್ದಿ

ರಾಜಸ್ಥಾನ ಮಹಿಳಾ ಕಾಸ್ಸ್ಟೇಬಲ್ ಜೊತೆಗೆ ಡಿ.ಎಸ್.ಪಿ ಅಧಿಕಾರಿ ರಾಸಲೀಲೆ ಪ್ರಕರಣ