Select Your Language

Notifications

webdunia
webdunia
webdunia
webdunia

ರಾಜಸ್ಥಾನ ಮಹಿಳಾ ಕಾಸ್ಸ್ಟೇಬಲ್ ಜೊತೆಗೆ ಡಿ.ಎಸ್.ಪಿ ಅಧಿಕಾರಿ ರಾಸಲೀಲೆ ಪ್ರಕರಣ

DSP officer Rasalee case
ರಾಜಸ್ಥಾನ ಮಹಿಳಾ ಕಾಸ್ಸ್ಟೇಬಲ್ ಜೊತೆಗೆ ಡಿ.ಎಸ್.ಪಿ ಅಧಿಕಾರಿ ರಾಸಲೀಲೆ ಪ್ರಕರಣ ಅಜ್ಮೇರ್ ಜಿಲ್ಲೆಯ ಬೇವಾರ್​ನಲ್ಲಿ ಆರೋಪಿ ಅಧಿಕಾರಿ ಹೀರಾ ಲಾಲ್ ಸೈನಿ ಬಂಧನ ಮಾಡಲಾಗಿದೆ.ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದಾರೆ.ಆರು ವರ್ಷದ ಮಗುವಿನ ಮುಂದೆ ಸ್ವಿಮ್ಮಿಂಗ್ ಪೂಲ್​ನಲ್ಲಿ ರಾಸಲೀಲೆ  ನಡೆಸಿರುವುದಾಗಿ ಆರೋಪ  ಕೇಳಿ ಬಂದಿದೆ.ಅಧಿಕಾರಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.ರಾಸಲೀಲೆ ವೇಳೆ ಕೊಳದಲ್ಲಿದ್ದ ಮಹಿಳಾ ಕಾನ್‌ಸ್ಟೆಬಲ್ ಆರು ವರ್ಷದ ಮಗ .ಈ ಹಿನ್ನೆಲೆ ಮಹಿಳಾ ಕಾನ್ಸ್​ಟೇಬಲ್​ ಪತಿಯಿಂದ ದೂರು  ದಾಖಲಿಸಲಾಗಿದೆ.ವಿಡಿಯೋ ವೈರಲ್​ ನಂತರ ಅಧಿಕಾರಿ,ಮಹಿಳಾ ಕಾನ್ಸ್ಟೇಬಲ್ ಅಮಾನತಾಗಿದ್ರೂ ಎಂದು ಎಡಿಜಿಪಿ(ಎಟಿಎಸ್ & ಎಸ್ಒಜಿ) ಅಶೋಕ್ ರಾಥೋಡ್ ನಿಂದ ಮಾಹಿತಿ ಹೊರಬಿದ್ದಿದೆ.
police

Share this Story:

Follow Webdunia kannada

ಮುಂದಿನ ಸುದ್ದಿ

ಇಯರ್‌ಫೋನ್ ಹೆಚ್ಚಾಗಿ ಬಳಸುತ್ತಿದ್ದೀರಾ, ಹಾಗಿದ್ದರೆ ಕಿವುಡುತನ ಬರಬಹುದು ಎಚ್ಚರ!