Select Your Language

Notifications

webdunia
webdunia
webdunia
webdunia

ಗದಗ್, ಶಿವಮೊಗ್ಗದನಲ್ಲಿ ರಂಜಾನ್​ ಸಡಗರ

Gadag
bangalore , ಮಂಗಳವಾರ, 3 ಮೇ 2022 (20:32 IST)
ಮುದ್ರಣ‌ ಕಾಶಿ ಗದಗನಲ್ಲಿಯೂ ಮುಸ್ಲಿಂ ಬಾಂಧವರಿಂದ ರಂಜಾನ್ ಸಡಗರ ಜೋರಾಗಿತ್ತು. ನಗರದ ಈದ್ಗಾ ಮೈದಾನ ಮುಂಭಾಗದ ಆರ್.ಟಿ.ಓ. ಕಚೇರಿ ರಸ್ತೆ ಸೇರಿದಂತೆ ಸವಳಂಗ ರಸ್ತೆಯಲ್ಲಿಯೂ ಮುಸಲ್ಮಾನರು ರಂಜಾನ್ ಆಚರಿಸಿದರು. ಸಾವಿರಾರು ಮುಸ್ಲಿಂ ಬಾಂಧವರು ಸಾಮೂಹಿಕ‌ ಪ್ರಾರ್ಥನೆ ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ಗದಗ ಶಾಸಕ ಎಚ್.ಕೆ.ಪಾಟೀಲ್​ ಪಾಲ್ಗೊಂಡು ಮುಸ್ಲಿಂ ಬಾಂಧವರಿಗೆ ಶುಭ ಹಾರೈಸಿದರು. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು..ಇತ್ತ ಶಿವಮೊಗ್ಗದಲ್ಲೂ  ಮುಸಲ್ಮಾನ್ ಬಾಂಧವರು ಹಬ್ಬ ಆಚರಿಸಿದ್ರು..ಡಿಸಿ ಕಛೇರಿ ಮುಂಭಾಗ ಇರುವ ಈದ್ಗಾ ಮೈದಾನದ ಬಳಿ ಸಾವಿರಾರೂ ಸಂಖ್ಯೆಯಲ್ಲಿ ಬಂದು ಪ್ರಾರ್ಥನೆ ಸಲ್ಲಿಸಿದ್ರು

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ‌