Select Your Language

Notifications

webdunia
webdunia
webdunia
webdunia

ಗೋವಾದಲ್ಲಿ ಗದಗ , ಕೊಪ್ಪಳ ಜಿಲ್ಲೆ ಕಾರ್ಮಿಕರ ಪರದಾಟ

ಗೋವಾದಲ್ಲಿ ಗದಗ , ಕೊಪ್ಪಳ ಜಿಲ್ಲೆ ಕಾರ್ಮಿಕರ ಪರದಾಟ
ಗೋವಾ , ಭಾನುವಾರ, 29 ಮಾರ್ಚ್ 2020 (10:26 IST)
ಗೋವಾ : ಕೊರೊನಾ ಭೀತಿ ಹಿನ್ನಲೆಯಲ್ಲಿ ಇಡೀ ದೇಶವೇ ಲಾಕ್ ಡೌನ್ ಮಾಡಿದ ಕಾರಣ  ಗೋವಾದಲ್ಲಿ ಗದಗ , ಕೊಪ್ಪಳ ಜಿಲ್ಲೆ ಕಾರ್ಮಿಕರು ಪರದಾಡುತ್ತಿದ್ದಾರೆ.

ಕೂಲಿಗಾಗಿ ಗೋವಾಗೆ ಹೋಗಿದ್ದ ರಾಜ್ಯದ ಕಾರ್ಮಿಕರು  ಇಡೀ ದೇಶವೇ ಲಾಕ್ ಡೌನ್ ಮಾಡಿದ ಕಾರಣ  ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಆದಕಾರಣ ತಮ್ಮನ್ನು ಕರ್ನಾಟಕಕ್ಕೆ  ಕರೆಸಿಕೊಳ್ಳುವಂತೆ ಕಾರ್ಮಿಕರು ಮನವಿ ಮಾಡಿಕೊಳ್ಳುತ್ತಿದ್ದಾರೆ. 
 


Share this Story:

Follow Webdunia kannada

ಮುಂದಿನ ಸುದ್ದಿ

ಜಮ್ಮು ಕಾಶ್ಮೀರದಲ್ಲಿ ಕೊರೊನಾಗೆ 62 ವರ್ಷದ ವೃದ್ದ ಬಲಿ