Select Your Language

Notifications

webdunia
webdunia
webdunia
webdunia

ಡೆಡ್ಲಿ ಕೊರೊನಾಕ್ಕೆ ಗದಗ ಗಡಗಡ

ಡೆಡ್ಲಿ ಕೊರೊನಾಕ್ಕೆ ಗದಗ ಗಡಗಡ
ಗದಗ , ಶುಕ್ರವಾರ, 17 ಜುಲೈ 2020 (21:40 IST)
ಕೊರೊನಾ ವೈರಸ್ ಹಾವಳಿ ರಾಜ್ಯದ ಈ ಜಿಲ್ಲೆಯಲ್ಲಿ ಮುಂದುವರಿದಿದೆ.

ಗದಗ ಜಿಲ್ಲೆಯಲ್ಲಿ ಹೊಸದಾಗಿ ಒಂದೇ ದಿನ 6೦ ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ.

ಒಟ್ಟು 473 ಜನರಿಗೆ ಕೊರೊನಾ ಸೋ೦ಕು ದೃಢಪಟ್ಟಿದೆ. 210 ಜನರು ಆಸ್ಪತ್ರೆಯಿ೦ದ ಗುಣಮುಖರಾಗಿ ಬಿಡುಗಡೆ ಯಾಗಿದ್ದಾರೆ.
253 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಜನರು ಈವರೆಗೆ ಡೆಡ್ಲಿ ವೈರಸ್ ಗೆ ಬಲಿಯಾಗಿದ್ದಾರೆ.  

ಸೋಂಕಿನ ಪರೀಕ್ಷೆಗಾಗಿ 14699 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. 13626 ಜನರ ವರದಿ ನೆಗಟಿವ್ ಬಂದಿವೆ.  

600 ಜನರ ವರದಿ ಬರಬೇಕಿದೆ ಎ೦ದು ಗದಗ ಜಿಲ್ಲಾಧಿಕಾರಿ ಎ೦.ಸು೦ದರೇಶ ಬಾಬು ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಿ ಇ ಟಿ ಪರೀಕ್ಷೆಗೆ ಸಿದ್ಧತೆ ಆರಂಭ