Webdunia - Bharat's app for daily news and videos

Install App

ನಾಳೆಯಿಂದ ಸರ್ಕಾರಿ ಶಾಲೆಗೆ ಡಿಡಿ ಚಂದನದಲ್ಲಿ ಪಾಠ ಶುರು

Webdunia
ಭಾನುವಾರ, 19 ಜುಲೈ 2020 (10:20 IST)
ಬೆಂಗಳೂರು : ಕೊರೊನಾ ಭೀತಿಯಿಂದ ಈ ವರ್ಷ ಶಾಲೆ ಆರಂಭವಾಗೋದು ಡೌಟ್. ಆದಕಾರಣ ಈ ವರ್ಷವಿಡಿ ಆನ್ ಲೈನ್ ಕ್ಲಾಸೇ ಗತಿ? ಎನ್ನಲಾಗಿದೆ.

ಈಗಾಗಲೇ ಖಾಸಗಿ ಶಾಲೆಗಳಿಗೆ ಆನ್ ಲೈನ್ ತರಗತಿ ಶುರುವಾಗಿದೆ. ಈ ಹಿನ್ನಲೆಯಲ್ಲಿ ನಾಳೆಯಿಂದ ಸರ್ಕಾರಿ ಶಾಲೆಗೆ ಡಿಡಿ ಚಂದನದಲ್ಲಿ ಪಾಠ ಮಾಡಲು ನಿರ್ಧರಿಸಲಾಗಿದೆ. ಡಿಡಿ ಚಂದನ ವಾಹಿನಿಯಲ್ಲಿ  8ನೇ ತರಗತಿ ಮತ್ತು 10ನೇ ತರಗತಿಗೆ ಪಾಠ ಶುರು ಆಗಲಿದೆ ಎನ್ನಲಾಗಿದೆ.

10 ದಿನಗಳ ತರಗತಿ ವೇಳಾಪಟ್ಟಿ ಪ್ರಕಟ ಮಾಡಲಾಗುವುದು. ಪ್ರತಿ ಅರ್ಧ ಗಂಟೆಗೆ 1 ವಿಷಯ ಬೋಧನೆ ಮಾಡಲಾಗುವುದು.  4 ಗಂಟೆಯಲ್ಲಿ 8 ವಿಷಯಗಳಿಗೆ ಪಾಠ ನಡೆಯುತ್ತದೆ. ಸೇತುಬಂಧ ಮೂಲಕ ಡಿಡಿಯಲ್ಲಿ ಪಾಠ ಮಾಡುವುದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments