Select Your Language

Notifications

webdunia
webdunia
webdunia
webdunia

ಶಕ್ತಿ ಯೋಜನೆ ಅಡಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ

ಶಕ್ತಿ ಯೋಜನೆ ಅಡಿ ರಾಜ್ಯದ  ಮಹಿಳೆಯರಿಗೆ ಉಚಿತ ಪ್ರಯಾಣ
bangalore , ಬುಧವಾರ, 7 ಜೂನ್ 2023 (19:42 IST)
ಜೂ.11 ರಿಂದ  ಶಕ್ತಿ ಯೋಜನೆ ಜಾರಿಯಾಗಲಿದೆ.ಯೋಜನೆ ಜಾರಿಗೂ ಮೊದಲು ನಾಲ್ಕು ನಿಗಮಗಳು ತಯಾರಿ ನಡೆಸಿದೆ.ಮಹಿಳೆಯರಿಗೆ ಉಚಿತ ಪ್ರಯಾಣ ಅಂತ ಬಸ್ ನಲ್ಲಿ ಟಿಕೆಟ್  ಪಡಿಯೋ ಗೊಜಿಲ್ಲ.ಮಹಿಳೆಯರಿಗೂ ಟಿಕೆಟ್ ಕಂಡೆಕ್ಟರ್ ಕೊಡ್ತಾರೆ .ಮಹಿಳಾ ಪ್ರಯಾಣಿಕರ ಉಚಿತ ಚೀಟಿ ಶಕ್ತಿ ಯೋಜನೆ ಅಂತ ಟಿಕೆಟ್ ಅಲ್ಲಿ ಇರುತ್ತೆ.

Share this Story:

Follow Webdunia kannada

ಮುಂದಿನ ಸುದ್ದಿ

ಒತ್ತಡ ಅತಿಯಾಗಿ ಭಯಾನಕ ರೂಪಕ್ಕೆ ತಿರುಗಲು ಬಿಡಬೇಡಿ