Select Your Language

Notifications

webdunia
webdunia
webdunia
webdunia

ಇಲ್ಲ ಇಲ್ಲ ಎನ್ನುತ್ತಲೇ ಗೌಡರ ಕುಟುಂಬದ ನಾಲ್ವರಿಗೆ ಜೆಡಿಎಸ್ ಟಿಕೆಟ್?

ಇಲ್ಲ ಇಲ್ಲ ಎನ್ನುತ್ತಲೇ ಗೌಡರ ಕುಟುಂಬದ ನಾಲ್ವರಿಗೆ ಜೆಡಿಎಸ್ ಟಿಕೆಟ್?
ಬೆಂಗಳೂರು , ಮಂಗಳವಾರ, 12 ಡಿಸೆಂಬರ್ 2017 (09:29 IST)
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಕುಮಾರಸ್ವಾಮಿ ಮತ್ತು ರೇವಣ್ಣ ಮಾತ್ರ ಸ್ಪರ್ಧಿಸುತ್ತಾರೆ ಎನ್ನುತ್ತಿದ್ದ ದೇವೇಗೌಡರ ಮಾತು ಹುಸಿಯಾಯಿತೇ?
 

ಕೆಲವು ಮೂಲಗಳ ಪ್ರಕಾರ ಇದೀಗ ಪ್ರಜ್ವಲ್ ರೇವಣ್ಣ ಮತ್ತು ಅನಿತಾ ಕುಮಾರಸ್ವಾಮಿಗೂ ಟಿಕೆಟ್ ಸಿಗಲಿದೆ ಎನ್ನಲಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಖಾಸಗಿ ವಾಹಿನಿಯೊಂದಕ್ಕೆ ಈ ಬಗ್ಗೆ ಸುಳಿವು ನೀಡಿದ್ದಾರೆ.

ಕುಮಾರಸ್ವಾಮಿ ಈ ಹಿಂದೆ ತಮ್ಮ ಪತ್ನಿ ಅನಿತಾ ಸ್ಪರ್ಧಿಸಲು ಕಾರ್ಯಕರ್ತರೇ ಒತ್ತಾಯ ಮಾಡುತ್ತಿದ್ದಾರೆ ಎಂದಿದ್ದರು. ಇನ್ನೊಂದೆಡೆ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಕುಟುಂಬದೊಳಗೇ ತೀವ್ರ ಒತ್ತಡ ಬಂದಿತ್ತು. ಈ ಎಲ್ಲಾ ಹಿನ್ನಲೆಯಲ್ಲಿ ದೇವೇಗೌಡರು ನಾಲ್ವರ ಸ್ಪರ್ಧೆಗೆ ಹಸಿರು ನಿಶಾನೆ ತೋರಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ಬಸ್ ನಿರ್ವಾಹಕನಿಂದ ಯುವತಿಗೆ ಬಸನಲ್ಲಿ ಕಿರುಕುಳ