Select Your Language

Notifications

webdunia
webdunia
webdunia
webdunia

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತದಾನ ಮಾಡಬೇಕಿದ್ದ ಮತ ಯಂತ್ರದಲ್ಲಿ ದೋಷ

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತದಾನ ಮಾಡಬೇಕಿದ್ದ ಮತ ಯಂತ್ರದಲ್ಲಿ  ದೋಷ
ಹಾಸನ , ಶನಿವಾರ, 12 ಮೇ 2018 (08:08 IST)
ಹಾಸನ : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತದಾನ ಮಾಡಬೇಕಿದ್ದ ಮತಗಟ್ಟೆಯ ಯಂತ್ರದಲ್ಲಿ  ದೋಷ ಕಂಡುಬಂದಿದೆ.     

ಹಾಸನ ಜಿಲ್ಲೆ ಹೊಳೆನರಸೀಪುರದ ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತದಾನ ಮಾಡಲಿದ್ದು , ಬೆಳಿಗ್ಗೆ 8.30ರ ವೇಳೆ ಮತ ಹಾಕಲು ದೇವೇಗೌಡರ ಕುಟುಂಬ ಆಗಮಿಸಲಿದೆ. ಆದರೆ ಇದೀಗ ಇವಿಎಂ ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಪದೇ ಪದೇ ವೊಟಿಂಗ್ ಮೆಷಿನ್ ಕೈಕೊಡುತ್ತಿರುವ ಕಾರಣ ಅದನ್ನು ಸರಿಪಡಿಸಲು ಚುನಾವಣಾಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಮತದಾನ ಮಾಡದೇ ವಾಪಸ್ ತೆರಳುತ್ತಿರುವ ಜನ!