Select Your Language

Notifications

webdunia
webdunia
webdunia
webdunia

ಶಾಸಕ ರೇಣುಕಾಚಾರ್ಯ ಕುಟುಂಬಕ್ಕೆ ಸಂತ್ವಾನ ತುಂಬಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ವೈ

Former Chief Minister BSY condoled the family of MLA Renukacharya
ದಾವಣಗೆರೆ , ಶುಕ್ರವಾರ, 4 ನವೆಂಬರ್ 2022 (17:04 IST)
ಹೊನ್ನಾಳಿ ಪಟ್ಟಣದ ರೇಣುಕಾಚಾರ್ಯ ನಿವಾಸಕ್ಕೆ ಸಂಸದ ಮಾಜಿ ಸಿಎಂ ಯಡಿಯೂರಪ್ಪ ಭೇಟಿ ನೀಡಿದ್ದಾರೆ.ಚಂದ್ರಶೇಖರ್ ಅಂತಿಮ ದರ್ಶನವನ್ನ ಬಿಎಸಂ ವೈ ಪಡೆದರು.ನಿನ್ನೆ ತುಂಗಾ ನಾಲೆಯಲ್ಲಿ ಮೃತಪತ್ತೆ ಹಿನ್ನೆಲೆ ಇಂದು ಅಂತಿಮ ದರ್ಶನ ಪಡೆದು ರೇಣುಕಾಚಾರ್ಯ ಕುಟುಂಬಕ್ಕೆ ಯಡಿಯೂರಪ್ಪ ಸಾಂತ್ವನ ತುಂಬಿದರು. ಅಲ್ಲದೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಯಿಂದ ಸತ್ಯ ತಿಳಿಯಬೇಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವಕನ ಕೈ ಕಟ್ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನ