Select Your Language

Notifications

webdunia
webdunia
webdunia
webdunia

ಬಿಜೆಪಿ ನಾಯಕರಿಗೆ ಟ್ವೀಟ್ ಮೂಲಕ ಟನ್ ಕೊಟ್ಟ ಕಾಂಗ್ರೆಸ್

ಬಿಜೆಪಿ ನಾಯಕರಿಗೆ ಟ್ವೀಟ್ ಮೂಲಕ ಟನ್ ಕೊಟ್ಟ ಕಾಂಗ್ರೆಸ್
bangalore , ಶುಕ್ರವಾರ, 4 ನವೆಂಬರ್ 2022 (16:57 IST)
ಕಾಂಗ್ರೆಸ್ ಟಿಕೇಟ್ ಗೆ ೨ ಲಕ್ಷ ರೂ.ಹೇಳಿಕೆ ಬಿಜೆಪಿ ಲೇವಡಿ ವಿಚಾರವಾಗಿ ನಮಗೆ ದೇಣಿಗೆಯ ಹಣವಷ್ಟೇ ಆಸರೆ, ಭ್ರಷ್ಟ ಹಣವಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.ಎಲ್ಲಾ ರಾಜಕೀಯ ಪಕ್ಷಗಳೂ ದೇಣಿಗೆ ಪಡೆಯುತ್ತವೆ,ಪಕ್ಷ ನಡೆಸಲು ದೇಣಿಗೆ, ಶುಲ್ಕಗಳು ಸಾಮಾನ್ಯ ಸಂಗತಿ.ಆದರೆ ಶ್ರೀಮಂತ ಪಕ್ಷ ಬಿಜೆಪಿಗೆ 40% ಕಮಿಷನ್ ಲೂಟಿಯ ಹಣ .ಸಿಎಂ ಹುದ್ದೆಯಿಂದ 2,500 ಕೋಟಿ ಹಣ,ಸರ್ಕಾರಿ ಹುದ್ದೆಗಳ ಮಾರಾಟದ ಹಣ ,ಚುನಾವಣಾ ಬಾಂಡ್‌ಗಳ ಹಣವಿರಬಹುದು.ನಮಗೆ ದೇಣಿಗೆಯ ಹಣವಷ್ಟೇ ಆಸರೆ, ಭ್ರಷ್ಟ ಹಣವಲ್ಲ ಎಂದು ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಟಾಂಗ್ ಕೊಟ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಸವಾಲು ಮಾಡಿದ ಆರೋಗ್ಯ ಸಚಿವ ಸುಧಾಕರ್