Select Your Language

Notifications

webdunia
webdunia
webdunia
webdunia

ಚಡ್ಡಿ ವಿಚಾರಕ್ಕೆ ರೇವಣ್ಣನ ಮೇಲೆ ಕಿಡಿಕಾರಿದ ವಿಧಾನಪರಿಷತ್ ಸದಸ್ಯ

ಚಡ್ಡಿ ವಿಚಾರಕ್ಕೆ ರೇವಣ್ಣನ ಮೇಲೆ ಕಿಡಿಕಾರಿದ ವಿಧಾನಪರಿಷತ್ ಸದಸ್ಯ
ರಾಮನಗರ , ಬುಧವಾರ, 29 ಜನವರಿ 2020 (09:05 IST)
ರಾಮನಗರ : ಚಡ್ಡಿ ಹಾಕದೆ ಜೈಲಿನಲ್ಲಿ ನಿಂತಿದ್ದ ಪುಟ್ಟಣ್ಣನನ್ನು ನಾನೇ ಕರೆತಂದೆ ಎಂದು ಹೆಚ್.ಡಿ.ರೇವಣ್ಣ ಅವರ  ಹೇಳಿಕೆಗೆ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ತೀರುಗೇಟು ನೀಡಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಚಡ್ಡಿ ಹಾಕದೆ ಜೈಲಿನಲ್ಲಿ ನಿಂತಿದ್ದ ಪುಟ್ಟಣ್ಣನನ್ನು ನಾನೇ ಕರೆತಂದೆ ಎಂದು ರೇವಣ್ಣ ಹೇಳಿದ್ದಾರೆ. ಅವರೇ ಕಾಡಂಕನಹಳ್ಳಿಗೆ ಬಂದು ನನಗೆ ಚಡ್ಡಿ ಹಾಕಿ ಕರೆದುಕೊಂಡು ಹೋಗಿದ್ದು, ಅವರನ್ನೇ ಕೇಳಿ ನನಗೆ ಎಲ್ಲೇಲ್ಲಿ ಚಡ್ಡಿ ಹೋಲಿಸಿ ಕೊಟ್ಟಿದ್ದಾರೆ ಎಂದು. ರಾಜ್ಯಕ್ಕೆಲ್ಲಾ ಇವರೇ ಚಡ್ಡಿ ಹೋಲಿಸಿ ಕೊಟ್ಟಿರುವವರು ಎಂದು ರೇವಣ್ಣನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಹಾಗೇ ದೊಡ್ಡವರು ಮಾತನಾಡಬೇಕಾದರೆ ಇತಿಮಿತಿ ಇರಬೇಕು ಅವರು ನಾಲಿಗೆ ಬಿಗಿಹಿಡಿದು ಮಾತನಾಡಿದರೆ ಸೂಕ್ತ ಎಂದು ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ ಪೂಲಿಂಗ್ ಲೇನ್ ಮೂಲಕ ಹೋಗಲು ಕಾರಿನ ಚಾಲಕ ಮಾಡಿದ್ದೇನು ಗೊತ್ತಾ?