Select Your Language

Notifications

webdunia
webdunia
webdunia
webdunia

ನಾಯನಹಳ್ಳಿಯಲ್ಲಿ ರೌಡಿಶಿಟರ್ ಅಜಯ್ ಎಂಬಾತನ ಮೇಲೆ ಫೈರಿಂಗ್

Firing on rowdyster Ajay in Nayanahalli
bangalore , ಭಾನುವಾರ, 25 ಡಿಸೆಂಬರ್ 2022 (20:32 IST)
ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನಾಯನಹಳ್ಳಿಯಲ್ಲಿ ರೌಡಿಶೀಟರ್ ಅಜಯ್ ಎಂಬಾತನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಇತ್ತೀಚೆಗೆ ಬನ್ನೇರುಘಟ್ಟ ಸಮೀಪ ಅಜಯ್ ಅಂಡ್ ಗ್ಯಾಂಗ್ ಚಾಲಕ ಚೇತನ್ ಎಂಬಾತನನನ್ನು ಕಿಡ್ನ್ಯಾಪ್ ಮಾಡಿ 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೆ ಆತನಿಗೆ ಎರಡು ದಿನಗಳ ಕಾಲ ಚಿತ್ರ ಹಿಂಸೆಯ ನೀಡಲಾಗಿತ್ತು. ಹೀಗಾಗಿ ಇಂದು ಅಜಯ್ ನನ್ನ ನಾಯನಹಳ್ಳಿ ಬಂಧಿಸಲು ಹೋದಾಗ  ಕ್ರೈಂ ಸಿಬ್ಬಂದಿ ಮಹೇಶ್ ಎಂಬುವವರಿಗೆ ಅಜಯ್  ಹಲ್ಲೆ ಮಾಡಿದ್ದಾನೆ. ಹೀಗಾಗಿ ಇನ್ಸ್‌ಪೆಕ್ಟರ್ ಸುದರ್ಶನ್ ರವರು ಅಜಯ್ ಬಲಗಾಲಿಗೆ ಗುಂಡು ಹೊಡೆದಿದ್ದಾರೆ. ಸದ್ಯ ಇಬ್ಬರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಆರೋಪಿಗೆ ಗುಂಡೇಟು