Select Your Language

Notifications

webdunia
webdunia
webdunia
webdunia

ಪತ್ರಕರ್ತನ ವಿರುದ್ಧ ಎಫ್.ಐ. ಆರ್

ಪತ್ರಕರ್ತನ ವಿರುದ್ಧ ಎಫ್.ಐ. ಆರ್
ಬೆಂಗಳೂರು , ಶನಿವಾರ, 5 ಮಾರ್ಚ್ 2022 (17:02 IST)
ಪತ್ರಕರ್ತ ರಾಣಾ ಅಯೂಬ್ ವಿರುದ್ಧ ನಗರದ ವಿದ್ಯಾಗಿರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹಿಜಾಬ್-ಕೇಸರಿ ವಿವಾದಕ್ಕೆ ಸಂಬಂಧಿಸಿದಂತೆ ಬಿಬಿಸಿ ಸುದ್ದಿವಾಹಿನಿಯಲ್ಲಿ ನಡೆದಿದ್ದ ಚರ್ಚೆಯಲ್ಲಿ ಅವರು 'ಹಿಂದೂ ಟೆರರಿಸ್ಟ್' ಎಂಬ ಪದ ಬಳಕೆ ಮಾಡಿದ್ದರು. ಈ ಸಂಬಂಧ ಹಿಂದೂ ಐಟಿ ಸೆಲ್​ನ ಅಶ್ವತ್ಥ್​ ದೂರು ದಾಖಲಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ನವೀನ್ ಮೃತದೇಹ ತರಲು ಪ್ರಯತ್ನ