Publish Date: Sun, 24 Dec 2023 (19:57 IST)
Updated Date: Sun, 24 Dec 2023 (19:01 IST)
ಪುನೀತ್ ಕೆರೆಹಳ್ಳಿ ವಿರುದ್ದ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಲ್ ಆಫ್ ಏಶೀಯಾ ಮಾಲ್ ಕಡೆಯಿಂದ ನೀಡಿದ ದೂರಿನ ಹಿನ್ನಲೆ ಪ್ರಕರಣ ದಾಖಲಾಗಿದೆ.
ಮಾಲ್‌ನ ಸೆಕ್ಯೂರಿಟಿ ಅಸಿಸ್ಟೆಂಟ್ ಮ್ಯಾನೇಜರ್ ಸ್ಟೀಫನ್ ವಿಕ್ಟೋರ್ ಎಂಬುವವರು ಪುನೀತ್ ಕೆರೆಹಳ್ಳಿ ಮಾಲ್ ನ ಸಿಬ್ಬಂದಿ ಗ್ರಾಹಕರಿಗೆ ತೊಂದರೆ ನೀಡಿರುವುದಾಗಿ ದೂರು ನೀಡಿದ್ದಾರೆ. ಮಾಲ್ ಮುಂಭಾಗ ಕ್ರಿಸ್ ಮಸ್ ಟೀ ಹಾಕಿರುವ ಹಿನ್ನಲೆ ತೊಂದರೆ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.