ಬೆಂಗಳೂರು:ಡೋನ್ ಪ್ರತಾಪ್ ವಿರುದ್ದ ಮತ್ತೊಂದು ದೂರು ದಾಖಲಾಗಿದೆ.ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು, ಪರಮೇಶ್ ಎಂಬುವರಿಂದ ದೂರು ನೀಡಿದ್ದಾರೆ. ಡೋಣ್ ಪ್ರತಾಪ್ ನಾಗರಿಕ ವಿಮಾನಯಾನ ಇಲಾಖೆ ಡೋಣ್ ಮಾರಾಟ ಮಾಡುತ್ತಿರೋ ಆರೋಪ ಕೇಳಿ ಬಂದಿದೆ. ಪರವಾನಗಿ ಪಡೆಯದೆ ಡೋನ್ ಪ್ರತಾಪ್ ಡೋನ್ ಮಾರಾಟ ಮಾಡ್ತಿರೋದಾಗಿ ದೂರು ದಾಖಲಾಗಿದೆ.
ಡೋಣ್ ಪ್ರತಾಪ್ ನಡೆಸ್ತಿರೋ ಡೋಣಾರ್ಕ್ ಏರೋಸ್ಪೇಸ್ ಪ್ರೈ. ಲಿ ಸಂಸ್ಥೆ ಪರವಾನಗಿ ಪಡೆದಿಲ್ಲ.ಆದರೂ ಡೋಣ್ ಮಾರಾಟ ಮಾಡುವ ಮೂಲಕ ವಂಚನೆ ಮಾಡ್ತಿದ್ದಾರೆ.ಪರವಾನಗಿ ಇಲ್ಲದ ದ್ರೋಣ್ ಮಾರಾಟ ಮಾಡುತ್ತಿರೋ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ದೂರಿನ್ವಯ ಆರ್.ಆರ್ ನಗರ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ.