Daily Horoscope
✕

ಅಗತ್ಯ ಸೇವೆ ಪಾಸ್ ಗಳಿಗಾಗಿ ದಾವಣಗೆರೆ ಡಿಸಿ, ಮೇಯರ್ ಮಧ್ಯೆ ಫೈಟ್

Webdunia
ಶುಕ್ರವಾರ, 10 ಏಪ್ರಿಲ್ 2020 (10:02 IST)
ದಾವಣಗೆರೆ : ಕೊರೊನಾ ಭೀತಿ ನಡುವೆಯೂ ದಾವಣಗೆರೆಯಲ್ಲಿ ಅಗತ್ಯ ಸೇವೆಗಳಿಗಾಗಿ ನೀಡುವ ಪಾಸ್ ಗಳಿಗಾಗಿ ಡಿಸಿ, ಮೇಯರ್ ಮಧ್ಯೆ  ಫೈಟ್ ಶುರುವಾಗಿದೆ.

ಲಾಕ್ ಡೌನ್ ಹಿನ್ನಲೆ ಅಗತ್ಯ ಸೇವೆಗಳಿಗಾಗಿ ಜನರಿಗೆ ಪಾಸ್ ನೀಡಲಾಗುತ್ತಿತ್ತು. ಜಿಲ್ಲಾಧಿಕಾರಿ ಮೇಯರ್ ನೀಡಿದ್ದ ಪಾಸ್ ನ್ನು ಅಸಿಂ‍ಧು ಎಂದಿದ್ದ ಕಾರಣ ಡಿಸಿಗೆ ಮೇಯರ್ ಬಿ.ಜೆಅಜಯ್ ಕುಮಾರ್ ತಿರುಗೇಟು ನೀಡಿದ್ದಾರೆ.

 

ನಾನು ಪುಂಡ ಪೋಕರಿಗಳಿಗೆ ಪಾಸ್ ವಿತರಣೆ ಮಾಡಿಲ್ಲ. ಕಳೆದ 14 ದಿನಗಳಿಂದ ಪಾಸ್ ಗಾಗಿ ಪಾಲಿಕೆ ಪರದಾಡಿದೆ. ಆದರೆ ದಾವಣಗೆರೆ ಜಿಲ್ಲಾಡಳಿತ ಪಾಸ್ ಕೊಡಲೇ ಇಲ್ಲ. ವ್ಯಾಪಾರಿಗಳ ಕಷ್ಟ ನೋಡಲು ಆಗದೆ ಪಾಸ್ ನೀಡಿದ್ದೇನೆ. ನಾನು ಯಾವುದೇ ಪಾಸ್ ಗಳನ್ನು ಮಾರಾಟ ಮಾಡಿಲ್ಲ. ಮೇಯರ್ ಸ್ಥಾನದಲ್ಲಿರುವ ನನಗೆ ಕನಿಷ್ಟ ಜ್ಞಾನ ಇದೆ. ನನ್ನ ಪಾಸ್ ಗಳನ್ನು ಜಿಲ್ಲಾಡಳಿತ ಅಸಿಂಧುಗೊಳಿಸುವುದಾದ್ರೆ ಅಗತ್ಯ ಪಾಸ್ ವಿತರಣೆ ಮಾಡುವಂತೆ ಮೇಯರ್ ಆಗ್ರಹಿಸಿದ್ದಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments