Select Your Language

Notifications

webdunia
webdunia
webdunia
webdunia

ಮಲೇಶ್ವರಂ ನ್ನ ಬಿಜೆಪಿ‌ ಕಛೇರಿಯಲ್ಲಿ ಹಬ್ಬದ ಸಂಭ್ರಮ

ಮಲೇಶ್ವರಂ ನ್ನ ಬಿಜೆಪಿ‌ ಕಛೇರಿಯಲ್ಲಿ ಹಬ್ಬದ ಸಂಭ್ರಮ
bangalore , ಗುರುವಾರ, 8 ಡಿಸೆಂಬರ್ 2022 (16:50 IST)
ಗುಜರಾತ್ ಚುನಾವಣಾ ಫಲಿತಾಂಶ ಹಿನ್ನೆಲೆ ಬಿಜೆಪಿ ಕಚೇರಿ ಮುಂದೆ ಬಿಜೆಪಿ ಮುಖಂಡರು  ಕಾರ್ಯಕರ್ತರು ಆಗಮಿಸಿದ್ದು,ಮಲ್ಲೇಶ್ವರಂ ನ ಬಿಜೆಪಿ ಜಗನಾಥ ಭವನದಲ್ಲಿ ಹಬ್ಬದ ಸಂಭ್ರಮ ಮನಮಾಡಿದೆ.ಗುಜರಾತ್ ‌ನಲ್ಲಿ ಬಿಜೆಪಿ ಮುನ್ನಡೆ ಹಿನ್ನೆಲೆ ಮಲ್ಲೇಶ್ವರಂ ನ ಬಿಜೆಪಿ ಕಚೇರಿ ಯಲ್ಲಿ  ಕಳೆಕಟ್ಟಿದ ಸಂಭ್ರಮಾಚರಣೆ.ಮುಂದಿನ ದಿನಗಳಲ್ಲಿ ಬಿಜೆಪಿ ಗೆಲುವಿನ ವಿಶ್ವಾಸ ದಲ್ಲಿ ಬಿಜೆಪಿ ಸಚಿವರು ಮುಖಂಡರು ಇದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಅಲ್ಲಿಯ ಚುನಾವಣೆಯೇ ಬೇರೆ ಇಲ್ಲಿಯ ಚುನಾವಣೆಯೇ ಬೇರೆ - ದಿನೇಶ್ ಗುಂಡೂರಾವ್