Select Your Language

Notifications

webdunia
webdunia
webdunia
webdunia

ಕೊರೊನಾಗೆ ಮನೆಮದ್ದು ಸೇವಿಸಿ ದುರಂತಕ್ಕೀಡಾದ ತಂದೆ-ಮಗ

ಕೊರೊನಾಗೆ ಮನೆಮದ್ದು ಸೇವಿಸಿ ದುರಂತಕ್ಕೀಡಾದ ತಂದೆ-ಮಗ
ಉತ್ತರ ಕನ್ನಡ , ಭಾನುವಾರ, 24 ಮೇ 2020 (10:25 IST)
Normal 0 false false false EN-US X-NONE X-NONE

ಉತ್ತರ ಕನ್ನಡ: ಕೊರೊನಾ ಬಾರದಿರಲಿ ಅಂತ ಮನೆ ಔಷಧ ಸೇವಿಸಿ ತಂದೆ-ಮಗ ಇಬ್ಬರು ದುರಂತಕ್ಕೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ರಾಮಬೈಲ್ ನಲ್ಲಿ ನಡೆದಿದೆ.

 

 

42 ವರ್ಷದ ಫ್ರಾನ್ಸಿಸ್ ರೇಗೋ ಸಾವು , 70 ವರ್ಷದ ತಂದೆ ನಕ್ಲಾಂ ಆಂಥೋನ ಸ್ಥಿತಿ ಗಂಭೀರವಾಗಿದೆ. ಕೊರೊನಾಗೆ ಮನೆಮದ್ದಾಗಿ ಕಾಸರಕನ ಮರದ ಚಕ್ಕೆ ಪುಡಿ ಮಾಡಿ ಕುದಿಸಿ ಸೇವಿಸಿದ್ದರು. ಔಷಧ ರಿಯಾಕ್ಷನ್ ಆಗಿ ಮಗ ಸಾವನಪ್ಪಿದ್ದರೆ, ತಂದೆ ಸ್ಥಿತಿ ಗಂಭೀರವಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ವುಹಾನ್ ಲ್ಯಾಬ್ ನ ಸೃಷ್ಟಿ ಅಲ್ಲ, ಸೋರಿಕೆ ಆಗಿಲ್ಲ- ವುಹಾನ್ ಲ್ಯಾಬ್ ನ ನಿರ್ದೇಶಕರಿಂದ ಸ್ಪಷ್ಟನೆ