Webdunia - Bharat's app for daily news and videos

Install App

ಒಂದೇ ತಿಂಗಳಲ್ಲಿ ದಾಖಲೆಯ ಮೊತ್ತ ಸಂಗ್ರಹಿಸಿದ ‘ಫಾಸ್ಟ್ ಟ್ಯಾಗ್’...!

Webdunia
ಮಂಗಳವಾರ, 2 ನವೆಂಬರ್ 2021 (20:10 IST)
ದೇಶಾದ್ಯಂತ ಕಡ್ಡಾಯಗೊಂಡಿರುವ ಡಿಜಿಟಲ್ ಟೋಲ್ ಪಾವತಿ ವ್ಯವಸ್ಥೆ ‘ಫಾಸ್ಟ್ ಟ್ಯಾಗ್’ ಮೂಲಕ ಅಕ್ಟೋಬರ್ ನಲ್ಲಿ ದಾಖಲೆಯ ಮೊತ್ತ ಸಂಗ್ರಹವಾಗಿದೆ.
ಒಂದೇ ತಿಂಗಳಿನಲ್ಲಿ ಬರೋಬ್ಬರಿ 3,356 ಕೋಟಿ. ರೂ. ಸಂಗ್ರಹವಾಗಿದ್ದು, 21.42 ಕೋಟಿ ಜನರಿಂದ ಈ ವಹಿವಾಟು ನಡೆದಿದೆ. ಕಳೆದ ಶನಿವಾರ ಒಂದೇ ದಿನ ಬರೋಬ್ಬರಿ 122.81 ಕೋಟಿ ರೂ. ಟೋಲ್ ಶುಲ್ಕ ಸಂಗ್ರಹವಾಗಿದೆ.
ಸೆಪ್ಟೆಂಬರ್‌ನಲ್ಲಿ 19.36 ಕೋಟಿ ಜನರಿಂದ 3000 ಕೋಟಿ ರೂ. ಶುಲ್ಕ ಸರ್ಕಾರದ ಬೊಕ್ಕಸದಲ್ಲಿ ಸಂಗ್ರಹವಾಗಿದೆ. ಆಗಸ್ಟ್ ನಲ್ಲಿ 20.12 ಕೋಟಿ ಜನರಿಂದ 3,076.56 ಕೋಟಿ ರೂ. ಸಂಗ್ರಹವಾಗಿ ದಾಖಲೆ ಮಾಡಿತ್ತು.
ಫಾಸ್ಟ್‌ಟ್ಯಾಗ್‌ ಸ್ಕ್ಯಾ‌ನರ್‌ ಬಳಸುವುದರಿಂದ ಟೋಲ್‌ಗಳಲ್ಲಿ ವಾಹನ ಸಂಚಾರದ ವೇಗಗೊಳಿಸಲಿದೆ. ಸಂಚಾರದ ವೇಳೆ ನಿಗದಿತ ಶುಲ್ಕ ಆಟೋಮ್ಯಾಟಿಕ್‌ ಆಗಿ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳಲಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments