Select Your Language

Notifications

webdunia
webdunia
webdunia
webdunia

ಕಾವೇರಿಗೆ ನೀರಿಗೆ ಒತ್ತಾಯಿಸಿ ರೈತರ ಧರಣಿ

Farmer
ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುತ್ತಿರುವ ವಿಚಾರವಾಗಿ ಫ್ರೀಡಂ ಪಾರ್ಕ್ ನಿಂದ ವಿಧಾನಸೌದದವರೆಗೆ ಉರುಳು ಸೇವೆ ಮಾಡಲು ರೈತ ಮುಖಂಡರು ಮುಂದಾದ್ರು.ಉರುಳುಸೇವೆ ಮಾಡಿ  ಕುರುಬುರು ಶಾಂತಕುಮಾರ್ ಪ್ರತಿಭಟನೆಗೆ ಮುಂದಾದ್ರು.ಪ್ರತಿಭಟನೆಗೆ ಅವಕಾಶ ಕೊಡದ ಪೊಲೀಸರ ವಿರುದ್ದ ಕುರುಬುರು ವಾಗ್ದಾಳಿ ನಡೆಸಿದ್ದಾರೆ.ಈ ವೇಳೆ ರೈತ ಮುಖಂಡರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಜಾಪಟ್ಟಿಯನ್ನ ಟೆಂಟ್ ಸಿಟಿ ಮಾಡ್ತೇವೆ