Webdunia - Bharat's app for daily news and videos

Install App

ಬೆಂಗಳೂರಿನ ಫೇಮಸ್ ಗಣೇಶ ದೇವಾಲಯಗಳು

Webdunia
ಶುಕ್ರವಾರ, 10 ಸೆಪ್ಟಂಬರ್ 2021 (08:55 IST)
ಬೆಂಗಳೂರು: ಇಂದು ಗಣೇಶೋತ್ಸವದ ಸಂಭ್ರಮ. ವಿಘ‍್ನ ವಿನಾಶಕನ ಪೂಜೆ ಮಾಡಿ ಎಲ್ಲವೂ ಒಳಿತಾಗಲೆಂದು ಬೇಡಿಕೊಳ್ಳಲು ಬೆಂಗಳೂರಿನಲ್ಲಿ ಯಾವೆಲ್ಲಾ ಗಣೇಶನ ದೇವಾಲಯಗಳಿದೆಯೆಂದು ನೋಡೋಣ.


ಬಸವನಗುಡಿ ದೊಡ್ಡ ಗಣೇಶ
ಬೆಂಗಳೂರಿನ ಜನರಿಗೆ ಚಿರಪರಿಚಿತ ದೇವಾಲಯವಿದು. ಬಸವನಗುಡಿಯ ದೊಡ್ಡ ಗಣೇಶನ ದೇವಾಲಯಕ್ಕೆ ಅದರದ್ದೇ ಆದ ಇತಿಹಾಸವಿದೆ. ಇಂದು ಇಲ್ಲಿ ವಿಶೇಷ ಪೂಜೆಯಿರಲಿದೆ.

ಟೆಕ್ಕಿ ಗಣೇಶ
ಕೋರಮಂಗಲದಲ್ಲಿರುವ ಟೆಕ್ಕಿ ಗಣೇಶ ಉದ್ಯೋಗಿಗಳ ಸಂಕಟ ನಿವಾರಕ ಎಂದೇ ಫೇಮಸ್. ಇಲ್ಲಿನ ಸುತ್ತಮುತ್ತಲ ಉದ್ಯೋಗಸ್ಥ ಜನ ಉದ್ಯೋಗ ಸಂಬಂಧವಾದ ಸಮಸ್ಯೆಗಳಿಗೆ ಇಲ್ಲಿಗೇ ಬಂದು ಪೂಜೆ ಮಾಡುತ್ತಾರೆ.

ಜಯನಗರ ಗಣೇಶ ದೇವಾಲಯ
ಜಯನಗರ ನಾಲ್ಕನೇ ಹಂತ, ಜೈನ್ ಟೆಂಪಲ್ ಎದುರು ಗಣೇಶನ ದೇವಾಲಯವಿದೆ. ಇಲ್ಲಿಗೂ ಸಾಕಷ್ಟು ಸಂಖ್ಯೆ ಭಕ್ತರು ಆಗಮಿಸಿ ವಿಘ್ನರಾಜನ ಆಶೀರ್ವಾದ ಪಡೆಯುತ್ತಾರೆ.

ಟ್ರಾಫಿಕ್ ಗಣೇಶ
ಸುಮಾರು 600 ವರ್ಷಗಳಷ್ಟು ಹಳೆಯದಾದ ಪುರಾತನ ಗಣೇಶ ದೇವಾಲಯವಿದು. ಹೊಸದಾಗಿ ವಾಹನ ಖರೀದಿ ಮಾಡಿದವರಿಗೆ ಪೂಜೆ ಮಾಡಿಸಿಕೊಳ್ಳಲು ಇದೇ ಮೆಚ್ಚಿನ ತಾಣ. ಇಲ್ಲಿಯೂ ಇಂದು ವಿಶೇಷ ಪೂಜೆಯಿರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾವೇರಿ ಕೊಳ್ಳದಲ್ಲಿ ಪ್ರವಾಹ ಭೀತಿ: ಪಿಂಡ ಪ್ರದಾನ, ಪ್ರವಾಸಿ ತಾಣಗಳಿಗೆ ನಿಷೇಧ ಹೇರಿದ ಜಿಲ್ಲಾಡಳಿತ

ಮಲೆನಾಡಿನಲ್ಲಿ ಭಾರಿ ಮಳೆಯ ಮುನ್ಸೂಚನೆ: ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಸಿನಿಮೀಯ ರೀತಿಯಲ್ಲಿ ಚಿರತೆ ದಾಳಿಯಿಂದ ಪಾರಾದ ಬೈಕ್ ಸವಾರ, ಮೈ ಝುಮ್‌ ಅನ್ನಿಸುವ ವಿಡಿಯೋ

ಮಾನಸಾ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ: 7 ಮಂದಿ ಸಾವು, 28 ಮಂದಿ ಗಂಭೀರ

173 ಪ್ರಯಾಣಿಕರಿದ್ದ ವಿಮಾನದಲ್ಲಿ ಟೇಕ್ ಆಫ್‌ಗೆ ಮುನ್ನ ಬೆಂಕಿ ಅವಘಡ: ಭಯಾನಕ ವಿಡಿಯೋ ಇಲ್ಲಿದೆ

ಮುಂದಿನ ಸುದ್ದಿ
Show comments