Select Your Language

Notifications

webdunia
webdunia
webdunia
webdunia

ಅದರ ಆಸೆ ತೋರಿಸಿ ಯುವತಿ ಮೇಲೆ ಪ್ರತಿದಿನ ಅತ್ಯಾಚಾರ

ಅದರ ಆಸೆ ತೋರಿಸಿ ಯುವತಿ  ಮೇಲೆ ಪ್ರತಿದಿನ ಅತ್ಯಾಚಾರ
ಬೆಂಗಳೂರು , ಮಂಗಳವಾರ, 4 ಫೆಬ್ರವರಿ 2020 (19:05 IST)
ಯುವತಿಯೊಬ್ಬಳಿಗೆ ಅದರ ಆಸೆ ತೋರಿಸಿ ಯುವಕನೊಬ್ಬ ನಿತ್ಯ ಲೈಂಗಿಕವಾಗಿ ಬಳಸಿಕೊಂಡು ಕೈ ಬಿಟ್ಟಿರೋ ಘಟನೆ ನಡೆದಿದೆ.

ಸಂತ್ರಸ್ತೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಬೆಂಗಳೂರಿನ ಬಸವೇಶ್ವರ ನಗರದ ಸೈಬರ್ ಸೆಂಟರ್ ನಲ್ಲಿ ಕೆಲಸ ಮಾಡ್ತಿದ್ದ ಸಚಿನ್ ಎಂಬಾತ ಅದೂ ಇದು ಅಂತ ಕಥೆ ಕಟ್ಟಿ ಹುಡುಗಿಯ ಜೊತೆ ಲವ್ ಮಾಡಿದ್ದಾನೆ.

ಮದುವೆಯಾದರೆ ನಿನ್ನೇ ಮದುವೆಯಾಗುವೆ ಅಂತ ಹುಡುಗಿಯ ಬೆನ್ನು ಬಿದ್ದಿದ್ದಾನೆ. ಕೊನೆಗೆ ಹಲವು ಬಾರಿ ಬಲವಂತವಾಗಿ ಸಂಭೋಗ ನಡೆಸಿ ಇದೀಗ ಕೈ ಕೊಟ್ಟಿದ್ದಾನೆ.

ಸಚಿನ್ ವಿರುದ್ಧ ಯುವತಿ ದೂರು ನೀಡಿದ್ದಾಳೆ. ಆದರೆ ಮದುವೆಯಾಗೋದಾಗಿ ಯುವತಿಗೆ ಕೈ ಕೊಟ್ಟಿರೋ ಪ್ರಿಯಕರ ಸಚಿನ್ ನಾಪತ್ತೆಯಾಗಿದ್ದಾನೆ.



Share this Story:

Follow Webdunia kannada

ಮುಂದಿನ ಸುದ್ದಿ

85ನೇ ಸಾಹಿತ್ಯ ಸಮ್ಮೇಳನ : ಸಮ್ಮೇಳಾಧ್ಯಕ್ಷರ ಭವ್ಯ ಮೆರವಣಿಗೆ