Select Your Language

Notifications

webdunia
webdunia
webdunia
webdunia

ಮದುವೆಗೆ ಒತ್ತಾಯಿಸಿ ಕೋಣೆಯಲ್ಲಿ ಕೂಡಿ ಹಾಕಿದ ಹುಡುಗಿ ಎಸ್ಕೇಪ್

ಮದುವೆಗೆ ಒತ್ತಾಯಿಸಿ ಕೋಣೆಯಲ್ಲಿ ಕೂಡಿ ಹಾಕಿದ ಹುಡುಗಿ ಎಸ್ಕೇಪ್
bangalore , ಶುಕ್ರವಾರ, 11 ಮಾರ್ಚ್ 2022 (20:52 IST)
ಶಿಕ್ಷಣದ ಮಹತ್ವವನ್ನು ಒತ್ತಿ ಸಾರುವ ಘಟನೆ ಪ.ಬಂಗಾಳದಲ್ಲಿ ನಡೆದಿದೆ. ಮದುವೆಗೆ ಒತ್ತಾಯಿಸಿ ಟೀನೇಜ್ ಹುಡುಗಿಯನ್ನು ಮನೆಯವರು ಕೋಣೆಯೊಂದರಲ್ಲಿ ಕೂಡಿ ಹಾಕಿದ್ದರು.
ಆಕೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಇದ್ದರೂ ಮನೆಯವರು ಪರೀಕ್ಷೆ ಬರೆಯಲು ಬಿಟ್ಟಿರಲಿಲ್ಲ.
 
ಪರೀಕ್ಷೆ ಬರೆದು ಉತ್ತೀರ್ಣಳಾಗಿ ಎಲ್ಲಿ ಶಿಕ್ಷಣ ನೆಪದಲ್ಲಿ ಮದುವೆ ನಿರಾಕರಿಸುತ್ತಾರೋ ಎನ್ನುವುದು ಮನೆಯವರ ಆತಂಕವಾಗಿತ್ತು.
 
ಕಡೆಗೂ ಮನೆಯವರ ಕಣ್ತಪ್ಪಿಸಿ ಹುಡುಗಿ ಬಂಧನದಿಂದ ಎಸ್ಕೇಪ್ ಆಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದಾಳೆ. ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹುಡುಗಿಯ ಮನೆಯವರಿಗೆ ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಶೀಶ್ ಮಿಶ್ರಾಗೆ ಜಾಮೀನು ರದ್ದು ಕೋರಿ ಅರ್ಜಿ ವಿಚಾರಣೆ ಮಾರ್ಚ್ 15 ಕ್ಕೆ ಮುಂದೂಡಿಕೆ