Select Your Language

Notifications

webdunia
webdunia
webdunia
webdunia

ರಾಜಕಾಲುವೆ ಒತ್ತುವರಿ ಮಾಡಿ ಬೃಹತ್ ಶಾಲಾಕಟ್ಟಡ ನಿರ್ಮಾಣ

webdunia
bangalore , ಬುಧವಾರ, 14 ಸೆಪ್ಟಂಬರ್ 2022 (20:36 IST)
ಬೆಂಗಳೂರಿನಲ್ಲಿ ಒತ್ತುವರಿ ಕಾರ್ಯ ತುಂಬ ಬಿರುಸಾಗಿ ಸಾಗ್ತಿದೆ.ಚೈತನ್ಯ ಟೆಕ್ನೋ ಶಾಲೆಯಿಂದಲೂ ರಾಜಕಾಲುವೆ ಒತ್ತುವರಿಯಾಗಿದ್ದು.ಈಗ ಶಾಲೆಯ ಬೃಹತ್ ಕಾಂಪೌಂಡ್ ನ್ನ ಬಿಬಿಎಂಪಿ ಡೆಮಾಲೀಶನ್ ಮಾಡ್ತಿದೆ.
 
ಸಂಪೂರ್ಣವಾಗಿ ರಾಜಕಾಲುವೆ ಮುಚ್ಚಿ ಬೃಹತ್ ಶಾಲಾಕಟ್ಟಡ ನಿರ್ಮಾಣ ಮಾಡಲಾಗಿದೆ.ಇನ್ನು ಈ ಶಾಲೆ ಮಹದೇವಪುರದ ಕ್ಷೇತ್ರದ ಮುನೇನಕೊಳಲು ಶಾಂತಿನಿಕೇತನ ಬಡಾವಣೆಯಲ್ಲಿದೆ.ಬೆಳ್ಳಿಗೆಯಿಂದ ಡೆಮಾಲಿಷ್ ಕಾರ್ಯಮುಂದುವರೆಯುತ್ತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಫ್ರೀಡಂ ಪಾರ್ಕ್ ನಲ್ಲಿ ಸಾರಿಗೆ ಸಚಿವರ ವಿರುದ್ಧ ಆಮ್ ಆದ್ಮಿ ಪಕ್ಷದಿಂದ ಧರಣಿ