Publish Date: Tue, 09 May 2023 (15:08 IST)
Updated Date: Tue, 09 May 2023 (14:13 IST)
ಮಹರಾಣಿ ಕಾಲೇಜಿನಲ್ಲಿ ಕ್ಲಸ್ಟರ್ ಸ್ಟ್ರಾಂಗ್ ರೂಂನ್ನ ಚುನಾವಣಾ ಅಧಿಕಾರಿಗಳು ತೆರೆದಿದ್ದಾರೆ.ಆರ್ ಓ ಗಳು ಹಾಗೂ ಚುನಾವಣೆ ಅಧಿಕಾರಿಗಳಿಗೆ ಮಾತ್ರ ಒಳಗೆ ಹೋಗಲು ಪ್ರವೇಶ ವಿರುತ್ತದೆ.ಮೊಬೈಲ್ ಗಳನ್ನು ತೆಗೆದುಕೊಂಡು ಒಳಗೆ ಹೋಗದಂತೆ ಪ್ರವೇಶ ನಿಷೇಧಿಸಲಾಗಿದೆ.ಏಜೆಂಟ್ ಗಳು ಹಾಗೂ ಚುನಾವಣೆ ಅಧಿಕಾರಿಗಳಿಗೆ ಮಾತ್ರ ಪ್ರವೇಶ ಮಾಡಲು ಅವಕಾಶ ಇರುತ್ತದೆ.ಸೆಕ್ಟರ್ ಅಧಿಕಾರಿಗಳಿಗೆ ಇವಿಎಂ ಮಿಷನ್ ಗಳನ್ನು ಹಸ್ತಾಂತರ ಆರ್ ಓ ಗಳು ಮಾಡುತ್ತಿದ್ದಾರೆ.ಬೂತ್ ಬೇಕಿರುವ ಎಲ್ಲಾ ಮೆಟೀರಿಯಲ್ಸ್ ಕಲೇಕ್ಟ್ ಮಾಡಿಕೊಂಡು ಬೂತ್ ಗೆ ಸೆಕ್ಟರ್ ಆಧಿಕಾರಿಗಳು ತೆರಳಲಿದ್ದಾರೆ.3 ಗಂಟೆ ಒಳಗೆ ಎಲ್ಲಾ 232 ಇವಿಎಂ ಮಿಷನ್ ಗಳನ್ನು ಸೆಕ್ಟರ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಿದ್ದಾರೆ.ಇವಿಎಂ ಮಿಷನ್ ಚೆಕ್ ಮಾಡಿ ಬೂತ್ ಗಳಿಗೆ ಸೆಕ್ಟರ್ ಅಧಿಕಾರಿಗಳು ತೆರಳಲಿದ್ದಾರೆ.