Publish Date: Tue, 09 May 2023 (13:40 IST)
Updated Date: Tue, 09 May 2023 (13:33 IST)
ಲಗೇಜ್ ಆಟೋಗಳ ಮೂಲಕ ಇವಿಎಂ ರವಾನೆ ಮಾಡಲಾಗುತ್ತದೆ.ಬೂತ್‌ಗಳಿಗೆ ತೆರಳುವ ಸಿಬ್ಬಂದಿಗಳಿಗೆ ಇವಿಎಂ ನೀಡಲು ತಯಾರಿ ನಡೆಸಲಾಗಿದೆ.ಕಾಲೇಜ್‌ನಲ್ಲಿರೋ ಬ್ಲಾಕ್‌ಗಳಿಗೆ ಇವಿಎಂ ರವಾನೆ ಮಾಡಲಾಗುತ್ತೆ.ಇವಿಎಂ, ವಿವಿ ಪ್ಯಾಟ್ ರವಾನೆ ಮಾಡಲಾಗುತ್ತೆ.ಬೂತ್ ಮತ್ತು ಮತಗಟ್ಟೆಗಳ ನಂಬರ್ ನ್ನ ಇವಿಎಂಗಳಿಗೆ ಹಾಕಲಾಗಿದ್ದು,ಪೊಲೀಸ್ ಭದ್ರತೆಯೊಂದಿಗೆ ಇವಿಎಂ ರವಾನೆ ಮಾಡಲಾಗಿದೆ.