Select Your Language

Notifications

webdunia
webdunia
webdunia
webdunia

ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ; ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 2022-2025 ನೇ ಸಾಲಿನ ಚುನಾವಣೆಯು ಫೆಬ್ರವರಿ, 27 ರಂದು ನಡೆಯಲಿದ್ದು, ಈ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳು ನಾಮ ನಿರ್ದೇಶನ ಪತ್ರವನ್ನು ಸಲ್ಲಿಸಿದ್ದಾರೆ. 
ನಾಮ ನಿರ್ದೇಶನ ಪತ್ರ ಸಲ್ಲಿಸಿದವರ ವಿವರ: ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಕುಡೆಕಲ್ ಸಂತೋಷ್, ಬಿ.ಆರ್.ಸವಿತಾ ರೈ, ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಎಸ್.ಲೋಕೇಶ್ ಸಾಗರ್, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಮುರಳಿಧರ್ ಎಸ್.ಎ., ಪಾರ್ಥ ಚಿಣ್ಣಪ್ಪ, ಎಚ್.ಕೆ.ಜಗದೀಶ್, ಬಿ.ಜಿ.ಮಂಜು. 
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಜಿ.ವಿ.ರವಿಕುಮಾರ್, ಬಿ.ಅನುಕಾರ್ಯಪ್ಪ, ಜಿಲ್ಲಾ ಕಾರ್ಯದರ್ಶಿ ಸ್ಥಾನಕ್ಕೆ ದುಗ್ಗಳ ಸದಾನಂದ, ಟಿ.ಕೆ.ಸಂತೋಷ್, ಎಚ್.ಬಿ.ಯಶೋದ, ಎ.ಎನ್.ವಾಸು, ಜೆ.ಪ್ರೇಮ್ ಕುಮಾರ್, 
ಜಿಲ್ಲಾ ಖಜಾಂಜಿ ಸ್ಥಾನಕ್ಕೆ ಉಜ್ವಲ್ ರಂಜಿತ್, ಪಿ.ಎ.ಆನಂದ್, ಜಿಲ್ಲಾ ಕಾರ್ಯ ಕಾರಿಣೀಯ ಸದಸ್ಯರು ಎಂ.ಎಸ್.ಸುನಿಲ್, ಎಂ.ಕೆ.ರವಿಕುಮಾರ್, ಎನ್.ಎ.ಅಶ್ವತ್ ಕುಮಾರ್, ಎಚ್.ಕೆ.ಭಾಸ್ಕರ್, ಕಿರಿಯಮಾಡ ರಾಜ್ ಕುಶಾಲಪ್ಪ, ಕೆ.ಎಂ.ವಿನೋದ್, ಪ್ರಸಾದ್, ಸೈಯದ್ ಇರ್ಫಾನ್, ಡಿ.ಪಿ.ಲೋಕೇಶ್, ಎಸ್.ಮಹೇಶ್, ಅಲ್ಲಾರಂಡ ವಿಟ್ಟಲ, ಎಚ್.ಎನ್.ಲಕ್ಷ್ಮೀಶ್, ಪಿ.ವಿ.ಪ್ರಭಾಕರ್, ಎಂ.ಎನ್.ಖಲೀಲ್, ಜಿ.ಕೆ.ಬಾಲಕೃಷ್ಣ, ಟಿ.ಜಿ.ಸತೀಶ್, ಕೋಲತಂಡ ಯು. ರಘು ಮಾಚಯ್ಯ, ಕೆ.ಎ.ಆದಿತ್ಯ, ಎಂ.ಮಲ್ಲಿಕಾರ್ಜುನ, ಬಿ.ಜೆ.ಕಿಶೋರ್, ನವೀನ್ ಸುವರ್ಣ, ಡಿ.ನಾಗೇಶ್, ರಘು ಹೆಬ್ಬಾಲೆ, ಎಚ್.ಜೆ.ರಾಕೇಶ್, ವಿಷ್ಮಾ ಉಕ್ಕೇರಂಡ, ರೇಖಾ ಗಣೇಶ್, ರಿಜ್ವಾನ್ ಹುಸೈನ್ ಎಸ್.ಎ., ಸುರ್ಜಿತ್ ಕುಮಾರ್ ಎಸ್.ಪಿ., ಬಿ.ಕೆ.ಶಶಿಕುಮಾರ್ ರೈ ಮತ್ತು ವಿನಯ್ ಎನ್. ಚೆರಿಯಮನೆ ಸುರೇಶ್, ಸ್ಟ್ಯಾನ್ಲಿ ಡಿ., ಎಸ್.ಕೆ.ಲಕ್ಷ್ಮೀನಾರಾಯಣ, 
ರಾಜ್ಯ ಸಮಿತಿ ನಿರ್ದೇಶಕ ಸ್ಥಾನಕ್ಕೆ ತೇಲಪಂಡ ಕವನ್ ಕಾರ್ಯಪ್ಪ ಮತ್ತು ಟಿ.ಎನ್.ಮಂಜುನಾಥ್ ಅವರು ನಾಮ ನಿರ್ದೇಶನ ಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಕೆ.ದಿನೇಶ್ ಕುಮಾರ್ ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆದಿವಾಸಿ ಕುಟುಂಬ ಲೈನ್‍ಮನೆಗಳಿಂದ ಬಿಡುಗಡೆಗೊಳಿಸಿ; ಆದಿವಾಸಿಗಳ ಒಕ್ಕೊರಲ ಅಭಿಪ್ರಾಯ