Select Your Language

Notifications

webdunia
webdunia
webdunia
webdunia

ಚುನಾವಣಾ ಹಿನ್ನೆಲೆ ನಿನ್ನೆ ಸಂಜೆಯಿಂದ ಮದ್ಯ ಮಾರಾಟ ನಿಷೇಧ

ಚುನಾವಣಾ ಹಿನ್ನೆಲೆ ನಿನ್ನೆ ಸಂಜೆಯಿಂದ ಮದ್ಯ ಮಾರಾಟ ನಿಷೇಧ
ಚುನಾವಣೆ ಮುಗಿಯೋವರೆಗೂ ಮದ್ಯಮಾರಾಟ ನೀಷೇಧ ಮಾಡಲಾಗಿದೆ.ಒಬ್ಬ ವ್ಯಕ್ತಿಗೆ ಮೂರು ಬಾಟಲ್ ಮಾತ್ರ ಸೇಲ್ ಮಾಡಬೇಕು.ಚುನಾವಣಾ ಆಯೋಗದ ಆದೇಶದನ್ವಯ ಎರಡು ದಿನ ಎಣ್ಣೆ ಮಾರಾಟ ನಿಷೇಧ ಮಾಡಲಾಗಿದೆ.ಎರಡು ದಿನ ಎಣ್ಣೆ ಸಿಗದ ಹಿನ್ನೆಲೆ‌ ನಿನ್ನೆಯೇ ಅಲರ್ಟ್ ಆದ ಎಣ್ಣೆ ಪ್ರಿಯರು ಬಾಕಿ ದಿನ ಹೊಲಿಕೆ ಮಾಡಿದ್ರೆ  ನಿನ್ನೆ ಬಾರ್ ಮುಂದೆ ಕ್ಯೂ ಹೆಚ್ಚಾಗಿತ್ತು.
ನಿನ್ನೆಯೇ ಎಣ್ಣೆ ಪ್ರಿಯರು ಎಣ್ಣೆ ಖರೀದಿಸಿಟ್ಟು ಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಂ ಬೆಳಿಗ್ಗೆ ಆಂಜನೇಯಸ್ವಾಮಿ ದರ್ಶನ ಪಡೆದ ಡಿಕೆಶಿ