Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಅಗ್ನಿ ಅವಘಡ

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಅಗ್ನಿ ಅವಘಡ
bangalore , ಶನಿವಾರ, 23 ಡಿಸೆಂಬರ್ 2023 (14:20 IST)
ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಅಗ್ನಿ ಅವಘಡ ನಡೆದಿದ್ದು,ಅಗ್ನಿ ಅವಘಡಕ್ಕೆ ಗ್ಯಾರೇಜ್ ಸುಟ್ಟುಕರಕಲಾಗಿದೆ.ಕೆಜಿ ಹಳ್ಳಿಯ ಪಾನಿಕಂ ಚಾಯ್ ಸರ್ಕಲ್ ಬಳಿ ಘಟನೆ ನಡೆದಿದೆ.
 
ಬೆಳಗಿನ ಜಾವ ಗ್ಯಾರೇಜ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,ಆಕಸ್ಮಿಕ ಅಗ್ನಿ ಅವಘಡಕ್ಕೆ ಗ್ಯಾರೇಜ್ ಹೊತ್ತಿಯುರಿದಿದೆ.ಬೆಂಕಿಯ ತೀವ್ರತೆಗೆ ಗ್ಯಾರೇಜ್ ನಲ್ಲಿದ್ದ 6 ಮಿನಿ ಟೆಂಪೋ ಸುಟ್ಟು ಕರುಕಲಾಗಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಾಪಯವಿಲ್ಲ.ಸ್ಥಳಕ್ಕೆ ಕೆಜಿ ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೈಕುಂಠ ಏಕಾದಶಿ ಹಿನ್ನೆಲೆ ದೇವಾಲಯದಲ್ಲಿ ಭಕ್ತರ ದಂಡು