Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಅಗ್ನಿ ಅವಘಡ

fire
ನಗರದಲ್ಲಿ ಬೆಳ್ಳಂ ಬೆಳ್ಳಗೆ ಅಗರಬತ್ತಿ ಫ್ಯಾಕ್ಟರಿಗೆ ಬೆಂಕಿ ಬಿದ್ದಿದೆ.ದೊಡ್ಡ ಪ್ರಮಾಣದ ಬೆಂಕಿಯಿಂದ ಜನ ಭಯಭೀತಗೊಂಡಿದ್ದಾರೆ.ಪೈಪ್ ಲೈನ್ ರೋಡ್ ಜೋಗುಪಾಳ್ಯದಲ್ಲಿ ಘಟನೆ ನಡೆದಿದೆ.2 ಅಗ್ನಿ ಶಾಮಕ ವಾಹನಗಳು ಸ್ಥಳದಲ್ಲಿ ಕಾರ್ಯಚರಣೆ ನಡೆಸಿದ್ದು,ಬೆಂಕಿ ಅವಘಡದಲ್ಲಿ ೮ ಬೈಕ್ ಗಳು ಸುಟ್ಟು ಭಸ್ಮವಾಗಿದೆ.೧ ಬೈಕ್ ಗೆ ಮೊದಲು ಹತ್ತಿದ ಬೆಂಕಿ ನಂತರ ಬೆಂಕಿ ಆರಿಸಲು ಸ್ಥಳೀಯರು ಪ್ರಯತ್ನ ಪಟ್ಟಿದ್ದಾರೆ.ಆದರೂ ಅಗರಬತ್ತಿ ಫ್ಯಾಕ್ಟರಿಯಿಂದ ಬೈಕ್ ಗಳಿಗೆ ಬೆಂಕಿ ಹರಡಿದ ಬೆಂಕಿ ಹರಡಿದೆ.ಒಂದು ರಾಯಲ್ ಎನ್ ಫೀಲ್ಡ್ ಬೈಕ್ ,ಪಲ್ಸರ್ ,ಎಲೆಕ್ಟ್ರಿಕ್ ಬೈಕ್ , ಹೊಂಡಾ ಆ್ಯಕ್ಟಿವಾ,ಆಕ್ಟೀವಾ , ಕಿಮೋ ಪೈವ್ ಬೈಕ್ ,ಸ್ಪೆಂಡರ್ ಪ್ಲಸ್ ಬೈಕ್ ಸುಟ್ಡು ಭಸ್ಮವಾಗಿದಡ.ಚೋಳರ ಪಾಳ್ಯದ ಜನನಿಬೀಡ ಪ್ರದೇಶದಲ್ಲೇ ಇದ್ದ ಫ್ಯಾಕ್ಟರಿ ಬೆಂಕಿಯ ಕೆನ್ನಲಿಗೆಗೆ ಸುಟ್ಟು ಭಸ್ಮವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನವರಾತ್ರಿ ಹಬ್ಬದ ಪ್ರಯುಕ್ತ ಗಗನಕ್ಕೇರಿದ ಹೂವಿನ ದರ