Select Your Language

Notifications

webdunia
webdunia
webdunia
webdunia

ಈಜಲು ಹೋಗಿ ನೀರುಪಾಲಾದ ದುರ್ದೇವಿ

ಈಜಲು ಹೋಗಿ ನೀರುಪಾಲಾದ ದುರ್ದೇವಿ
ಈಜಲು ನಾಲೆಗಿಳಿದ ಯುವಕ ನೀರುಪಾಲಾಗಿರುವ ಘಟನೆ ಮೈಸೂರು ತಾಲ್ಲೂಕಿನ ವರುಣ ನಾಲೆಯಲ್ಲಿ ನಡೆದಿದೆ.ಹುಣಸೂರು ತಾಲ್ಲೂಕಿನ ಹಂದನಹಳ್ಳಿಯ ಅಭಿಷೇಕ್ (26) ಸಾವನ್ನಪ್ಪಿದ ದುರ್ದೈವಿಯಾಗಿದ್ದು,ಎಪಿಎಂಸಿಯಲ್ಲಿ ತರಕಾರಿ ವ್ಯಾಪಾರಿಯಾಗಿದ್ದ, ಅಭಿಷೇಕ್ವ  ಜಮೀನಿಗೆ ಹೋಗಿದಾಗ ಈ ಘಟನೆ ನಡೆದಿದೆ.
 
ಅಭಿಷೇಜ್  ಈಜಲು ನಾಲೆಗಿಳಿದಿದ್ದ  ಆಗ ನೀರಿನಲ್ಲಿ ಮುಳುಗಿದ್ದಾನೆ.ಇನ್ನು ಅಭಿಷೇಕನ ರಕ್ಷಣೆಗೆ ಸ್ಥಳೀಯರು ಪ್ರಯತ್ನಪಟ್ಟಿದ್ದಾರೆ. ಆದ್ರೆ ಪ್ರಯತ್ನವೆಲ್ಲ ವಿಫಲವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದಾನೆ.ಇನ್ನು ಈ ಘಟನೆಗೆ ಸಂಬಂಧಿಸಿದಪಟ್ಟಂತೆ
ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೈಕ್ ಗೆ ಕಾರು ಡಿಕ್ಕಿ ಇಬ್ಬರೂ ಸ್ಥಳದಲ್ಲಿಯೇ ದುರ್ಮರಣ