Select Your Language

Notifications

webdunia
webdunia
webdunia
webdunia

ಶಾಸಕ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ ವಿರೋಧ ಯುವಕರ ಹೋರಾಟಕ್ಕೆ ಬೆಂಬಲ

ಶಾಸಕ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ ವಿರೋಧ ಯುವಕರ ಹೋರಾಟಕ್ಕೆ ಬೆಂಬಲ
bangalore , ಗುರುವಾರ, 23 ಜೂನ್ 2022 (20:39 IST)
ತಾಂಡವಪುರ ಜೂನ್ 23 ಕೇಂದ್ರ ಬಿಜೆಪಿ ಸರ್ಕಾರ ಯೋಜನೆ ಮೂಲಕ ಗುತ್ತಿಗೆ ಆಧಾರದ ಮೇಲೆ ಸೇನೆ ನೇಮಕಾತಿಗೆ ಸರ್ಕಾರದ ವಿರುದ್ಧ ಯೋಜನೆ ಸರಿಯಾಗಿಲ್ಲ ಎಂದು ಯುವಕರು ಸಿಡಿದೆದ್ದು ದೇಶದ ನಾನಾ ಕಡೆ ಹೋರಾಟದ ಯುವಕರ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲ ವ್ಯಕ್ತಪಡಿಸಿದ್ದು ನಾವು ಕೂಡ ಈ ಯೋಜನೆಗೆ ವಿರೋಧಿಸುವ ಯುವಕರ ಜೊತೆಯಲ್ಲಿ ಅವರ ಹೋರಾಟಕ್ಕೆ ನಾವು ಕೂಡ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ವರುಣಾ ಕ್ಷೇತ್ರದ ಶಾಸಕ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ ಅವರು ಇಂದು ನಂಜನಗೂಡು ತಾಲೂಕು ಚಿಕ್ಕಯ್ಯನ ಛಾತ್ರ ಹೋಬಳಿ ವರುಣ ಕ್ಷೇತ್ರಕ್ಕೆ ಸೇರುವ ಹೆಬ್ಳ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತ ಕೇಂದ್ರ ಸರ್ಕಾರದ ವಿರೋಧಪಕ್ಷಗಳ ಸಲಹೆ-ಸೂಚನೆಗಳನ್ನು ಪಡೆದುಕೊಳ್ಳಿ ಏಕಾಏಕಿ ಅವರ ಇಷ್ಟಬಂದ ಯೋಜನೆಗಳನ್ನು ರೂಪಿಸಿ ಇಷ್ಟಪಟ್ಟು ಬಿಜೆಪಿಗರು ನಡೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಪಕ್ಷದವರ ಸಳ್ಳು ಸುಳ್ಳು ಭರವಸೆಗಳಿಂದ ದೇಶದ ಜನತೆ ಬಿಜೆಪಿ ಪಕ್ಷದ ವಿರುದ್ಧ ತಿರುಗಿಬಿದ್ದಿದ್ದಾರೆ ದೇಶದಲ್ಲಿ ಉದ್ಯೋಗ ಬರ್ತಿರುವ ನೆಪದಲ್ಲಿ ಯುವಕರನ್ನು 4 ವರ್ಷ ದುಡಿಸಿಕೊಂಡು ಅವರು ಮತ್ತೆ ಬೀದಿಗೆ ಬರುವಂತಹ ಸನ್ನಿವೇಶ ನಿರ್ಮಾಣ ಮಾಡುವ ಮೂಲಕ ಬಿಜೆಪಿ ಸರ್ಕಾರ ನೀಡಿರುವ ಉದ್ಯೋಗ ಭರವಸೆಯ ಬಣ್ಣ ಈಗ ಬಯಲಾಗಿದೆ ಈಗ ಬಿಜೆಪಿ ಪಕ್ಷದ ಸುಳ್ಳು ದೇಶದ ಜನತೆಗೆ ಹಾಗೂ ಯುವಕರಿಗೆ ಅರಿವಾಗಿದ್ದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಯುವ ಪಕ್ಷಕ್ಕೆ ತಕ್ಕಪಾಠ ಕಲಿಸಲಿದ್ದಾರೆ ಎಂದು ತಿಳಿಸಿದ ಶಾಸಕರು ಮುಂದಿನ ಚುನಾವಣೆಯ ಜಿಲ್ಲಾ ಪಂಚಾಯಿತಿ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಹುಣಸೂರು ಕ್ಷೇತ್ರದ ಶಾಸಕರಾದ ಮಂಜುನಾಥ್ ರವರು ದೇವರಾಜ ಅರಸುರವರು ಮುಖ್ಯಮಂತ್ರಿಯಾಗಿದ್ದಾಗ ಅವರು ಕಡುಬಡವರಿಗೆ ತಂದ ಹಲವಾರು ಯೋಜನೆಗಳು ಉಳುವವನೇ ಭೂಮಿಯ ಒಡೆಯ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದರು ಅಂತಹವರು ಈ ದೇಶದ ಜನತೆಯನ್ನು ಮರೆತುಬಿಟ್ಟರು ಆದರೆ ಈಗ ಜನತೆ ಎಚ್ಚೆತ್ತುಕೊಂಡರು ಸಿದ್ದರಾಮಯ್ಯ ಯೋಜನೆಗಳು ಶ್ರೀಮತಿ ಇಂದಿರಾಗಾಂಧಿಯವರು ನೀಡಿದಂತಹ ಜನಪರ ಯೋಜನೆಗಳು ದಿವಂಗತ ದೇವರಾಜ ಅರಸುರವರಜನಪರ ಯೋಜನೆಗಳನ್ನು ನೆನಪಿಸಿಕೊಳ್ಳುವ ಮೂಲಕ ಸುಳ್ಳು ಭರವಸೆಗಳನ್ನು ಬಿಜೆಪಿ ಸರ್ಕಾರದ ವಿರುದ್ಧ ನೀಡುತ್ತಿರುವ ದೇಶದ ಜನತೆ ತಿರುಗಿಬಿದ್ದಿರುವ ಯುವಕರು ತಿರುಗಿ ಬಿದ್ದಿರುವ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅವರನ್ನು ಸನ್ಮಾನಿಸಿ ಗೌರವಿಸಿದರು ಈ ಸಂದರ್ಭದಲ್ಲಿ ಶಾಸಕರಾದ ಮಂಜುನಾಥ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗವೇಣಿ ರಾಜು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ ಗಿರೀಶ್ ಗ್ರಾಮ ಪಂಚಾಯತ್ ಸದಸ್ಯರಾದ ಬಿ ಶಿವಣ್ಣ ಶ್ರೀಕಂಠಸ್ವಾಮಿ ಮಧು ಬಸವಶೆಟ್ಟಿ ಮಾಜಿ ಗ್ರಾಮ ಪಂಚಾಯಿತಿ ದಕ್ಷಿಣಾಮೂರ್ತಿ ತಾಲೂಕು ಕುರುಬ ಸಂಘದ ಅಧ್ಯಕ್ಷ ಕೆಂಪಣ್ಣ ಧರ್ಮ ಸೇರಿದಂತೆ ಗ್ರಾಮಸ್ಥರ ಪಕ್ಷದ ಕಾರ್ಯಕರ್ತರುತಿರುಗಿಬಿದ್ದಿರುವ ಯುವಕರು ತಿರುಗಿ ಬಿದ್ದ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಗಿರೀಶ್ ಗ್ರಾಮ ಪಂಚಾಯತ್ ಸದಸ್ಯರಾದ ಬಿ ಶಿವಣ್ಣ ಶ್ರೀಕಂಠಸ್ವಾಮಿ ಮಧು ಬಸವಶೆಟ್ಟಿ ಮಾಜಿ ಗ್ರಾಮ ಪಂಚಾಯಿತಿ ದಕ್ಷಿಣಾಮೂರ್ತಿ ತಾಲೂಕು ಕುರುಬ ಸಂಘದ ಅಧ್ಯಕ್ಷ ಕೆಂಪಣ್ಣ ಧರ್ಮ ಸೇರಿದಂತೆ ಗ್ರಾಮಸ್ಥರು ಪಕ್ಷದ ಕಾರ್ಯಕರ್ತರುತಿರುಗಿಬಿದ್ದಿರುವ ಯುವಕರು ತಿರುಗಿ ಬಿದ್ದ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಗಿರೀಶ್ ಗ್ರಾಮ ಪಂಚಾಯತ್ ಸದಸ್ಯರಾದ ಬಿ ಶಿವಣ್ಣ ಶ್ರೀಕಂಠಸ್ವಾಮಿ ಮಧು ಬಸವಶೆಟ್ಟಿ ಮಾಜಿ ಗ್ರಾಮ ಪಂಚಾಯಿತಿ ದಕ್ಷಿಣಾಮೂರ್ತಿ ತಾಲೂಕು ಕುರುಬ ಸಂಘದ ಅಧ್ಯಕ್ಷ ಕೆಂಪಣ್ಣ ಧರ್ಮ ಸೇರಿದಂತೆ ಗ್ರಾಮಸ್ಥರು ಪಕ್ಷದ ಕಾರ್ಯಕರ್ತರುಆಯ್ಕೆಯಾದ ನಾಗವೇಣಿ ರಾಜುರವರು ಹುಣಸೂರು ಕ್ಷೇತ್ರದ ಶಾಸಕರಾದ ಮಂಜುನಾಥ ಹಾಗೂ ವರುಣ ಕ್ಷೇತ್ರದ ಶಾಸಕರಾದ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿ ಈ ಸಂದರ್ಭದಲ್ಲಿ ಶಾಸಕರಾದ ಮಂಜುನಾಥ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗವೇಣಿ ರಾಜು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ ಗಿರೀಶ್ ಗ್ರಾಮ ಪಂಚಾಯತ್ ಸದಸ್ಯರಾದ ಬಿ ಶಿವಣ್ಣ ಶ್ರೀಕಂಠಸ್ವಾಮಿ ಮಧು ಬಸವಶೆಟ್ಟಿ ಗ್ರಾಮ ಪಂಚಾಯಿತಿ ದಕ್ಷಿಣಾಮೂರ್ತಿ ತಾಲೂಕು ಕುರುಬ ಸಂಘದ ಅಧ್ಯಕ್ಷ ಕೆಂಪಣ್ಣ ಧರ್ಮ ಸೇರಿದಂತೆ ಗ್ರಾಮಸ್ಥರು ಪಕ್ಷದ ಕಾರ್ಯಕರ್ತರುಆಯ್ಕೆಯಾದ ನಾಗವೇಣಿ ರಾಜುರವರು ಹುಣಸೂರು ಕ್ಷೇತ್ರದ ಶಾಸಕರಾದ ಮಂಜುನಾಥ ಹಾಗೂ ವರುಣ ಕ್ಷೇತ್ರದ ಶಾಸಕರಾದ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿ ಈ ಸಂದರ್ಭದಲ್ಲಿ ಶಾಸಕರಾದ ಮಂಜುನಾಥ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗವೇಣಿ ರಾಜು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ ಗಿರೀಶ್ ಗ್ರಾಮ ಪಂಚಾಯತ್ ಸದಸ್ಯರಾದ ಬಿ ಶಿವಣ್ಣ ಶ್ರೀಕಂಠಸ್ವಾಮಿ ಮಧು ಬಸವಶೆಟ್ಟಿ ಗ್ರಾಮ ಪಂಚಾಯಿತಿ ದಕ್ಷಿಣಾಮೂರ್ತಿ ತಾಲೂಕು ಕುರುಬ ಸಂಘದ ಅಧ್ಯಕ್ಷ ಕೆಂಪಣ್ಣ ಧರ್ಮ ಸೇರಿದಂತೆ ಗ್ರಾಮಸ್ಥರು ಪಕ್ಷದ ಕಾರ್ಯಕರ್ತರು

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕಕ್ಕೆ ಆಮ್ ಆದ್ಮಿ ಪಾರ್ಟಿ ಅನಿವಾರ್ಯ- ಮುಖ್ಯಮಂತ್ರಿ ಚಂದ್ರು