Webdunia - Bharat's app for daily news and videos

Install App

ಬಾವಿಗೆ ಬಿದ್ದದ್ದು ಏನು ಗೊತ್ತಾ? ಶಾಕಿಂಗ್

Webdunia
ಭಾನುವಾರ, 5 ಮೇ 2019 (17:11 IST)
ದೇವಸ್ಥಾನದ ಬಾವಿಯೊಂದರಲ್ಲಿ ಅಪರೂಪದ ಅತಿಥಿ ಬಿದ್ದ ಘಟನೆ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ವಳಲಂಬೆ ಶ್ರೀ ಮಹಾವಿಷ್ಣು ದೇವಸ್ಥಾನ ಬಳಿ ಈ ಘಟನೆ ನಡೆದಿದೆ. ಮಾವಿನಕಟ್ಟೆ ಎಂಬಲ್ಲಿ  ದೇವಸ್ಥಾನದ ಕೆರೆಗೆ ಬೆಳಗ್ಗಿನ  ಜಾವ  ಕಾಡುಕೋಣದ ಮರಿಯೊಂದು ಬಿದ್ದ ಘಟನೆ ನಡೆದಿದೆ.

ಈ ಭಾಗದಲ್ಲಿ ಕಾಡು ಕೋಣಗಳ ಸಂಚಾರ ಹೆಚ್ಚಿದ್ದು, ಸಂಚಾರದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದಿರಬಹುದೆಂದು ಅಂದಾಜಿಸಲಾಗಿದೆ.

ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ರಕ್ಷಣೆಯ ಕಾರ್ಯಚರಣೆಯಲ್ಲಿ ತೊಡಗಿದ್ರು. ನೂರಾರು ಮಂದಿ ಕುತೂಹಲದಿಂದ ತೆರಳಿ ವೀಕ್ಷಿಸಿದ್ರು.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video,ಪಾಕ್‌ನ ಗ್ಯಾಂಗ್‌ಸ್ಟರ್‌ ಉಜೈರ್‌ ಬಲೋಚ್‌ ಸಹೋದರನಿಗೆ ಗುಂಡೇಟು, ಸ್ಥಿತಿ ಗಂಭೀರ

ಗಾಯಗೊಂಡ ದೆಹಲಿ ಪೊಲೀಸರ ಕುಟುಂಬಸ್ಥರು ಅಳುತ್ತಿದ್ದಾರೆ ಎಂದಿದ್ದಕ್ಕೆ ನೀವು ಬಿಜೆಪಿಯವರಾ ಎಂದ ರಾಹುಲ್ ಗಾಂಧಿ Video

ರಾಜ್ಯದ ಹಿತಕ್ಕಾಗಿ ನಾವಿದ್ದೇವೆ, ದಯವಿಟ್ಟು ಬಂದ್ ಕೈಬಿಡಿ: ಡಿಕೆ ಶಿವಕುಮಾರ್‌

ಮಂಡ್ಯದಲ್ಲಿ ಬಿಜೆಪಿ ನಾಯಕರ ಕಾವೇರಿ ಹೋರಾಟದ ಕಿಚ್ಚು: ಯಾರು ಏನೆಲ್ಲಾ ಹೇಳಿದ್ರು ನೋಡಿ

ದೃಶ್ಯಂ ಸಿನಿಮಾವನ್ನು ಮೀರಿಸುವ ಗುಜರಾತ್‌ನಲ್ಲಿ ನಡೆದ ಈ ಪ್ರಕರಣ, ಇಲ್ಲಿದೆ ಮಾಹಿತಿ

ಮುಂದಿನ ಸುದ್ದಿ
Show comments