ಬೆಕ್ಕು ಸಾಕಿರುವುದಕ್ಕೆ ಅಕ್ಕಪಕ್ಕದ ಜನರಿಗೆ ಕಿರಿಕಿರಿ ಕಡೆಗೂ ಜನರು ಮಾಡಿದಾದ್ರು ಏನ್ ಗೊತ್ತಾ...!

geetha
ಬುಧವಾರ, 14 ಫೆಬ್ರವರಿ 2024 (21:05 IST)
ಬೆಂಗಳೂರು- ಬೆಕ್ಕು ಸಾಕುವ ವಿಚಾರವಾಗಿ ಲೋಕಾಯುಕ್ತ ಮೆಟ್ಟಿಲೇರಲಾಗಿದೆ.ಸಾಕು ಪ್ರಾಣಿಯಿಂದ ಅಕ್ಕ-ಪಕ್ಕದ ಜನರಿಗೆ ತೊಂದರೆಯಾಗುತ್ತೆ.ಮನೆಯಲ್ಲಿ 40 ಬೆಕ್ಕು, 5 ನಾಯಿ, ಪಕ್ಷಿ ಗಳನ್ನ  ಓರ್ವ ಮಹಿಳೆ ಸಾಕಿರುವುದಕ್ಕೆ ಅಕ್ಕಪಕ್ಕದ ನಿವಾಸಿಗಳು ಲೋಕಾಯುಕ್ತ,‌ ಪೊಲೀಸ್ ಠಾಣೆ, ಬಿಬಿಎಂಪಿ ಗೆ ದೂರು ನೀಡಿದ್ದಾರೆ.
 
ದಿನವೀಡಿ ಬೆಕ್ಕುಗಳು ಕೂಗುವ ಕಾರಣ ನಿದ್ದೆ ಬರ್ತಿಲ್ಲ,ವಾಸನೆಯಿಂದ ಸುಸ್ತಾಗಿದ್ದೇವೆ ಎಂದು ದೂರಿನಲ್ಲಿ ಜ‌ನರು ಉಲ್ಲೇಖಿಸಿದ್ದಾರೆ.ನಗರದ ಆರ್ ಟಿ ನಗರದಲ್ಲಿರುವ ಆನಂದ್ ಮನೆಗೆ ಬೆಳಗ್ಗೆ ಪೊಲೀಸ್ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು  ದೌಡಯಿಸಿದ್ದಾರೆ.ಆದ್ರೆ ಬೆಕ್ಕುಗಳ ಮಾಲೀಕೆ ಯಾರನ್ನೂ ಮನೆಯೊಳಗೆ ಸೇರಿಸಿಲ್ಲ.ಸುತ್ತಲಿನ ಮನೆ ಮಾಲೀಕರಿಂದ ದೂರು ಹಿನ್ನಲೆ, ಅಧಿಕಾರಿಗಳ ಪರಿಶೀಲನೆ ನಡೆಸಲು ಬಂದಾಗ ಕ್ಯಾರೇ ಅಂದಿಲ್ಲ  ಕಡೆಗೆ ಲೋಕಾಯುಕ್ತದಿಂದ ಆರೋಗ್ಯ ಇಲಾಖೆಗೆ ಪರಿಶೀಲನೆ ಮಾಡುವಂತೆ ಸೂಚನೆ ನೀಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೇ ಗುರುವಾರ, ಶುಕ್ರವಾರ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಿಗಲ್ಲ

ಬೆಳಗಾವಿ ಕೃಷ್ಣಮೃಗ ಸಾವು ಪ್ರಕರಣ, ಬಂತು ಪ್ರಯೋಗಾಲಯದ ವರದಿ

60 ಅಡಿ ಆಳದ ಕಾಲುವೆಗೆ ಬಿದ್ದ ಕಾಡಾನೆ, ಕಾರ್ಯಚರಣೆ ಹೇಗೆ ನಡೆದಿತ್ತು ಗೊತ್ತಾ

ಸಹಾಯ ಕೇಳಲು ಬಂದ ಯುವತಿಗೆ ಲೈಂಗಿಕ ದೌರ್ಜನ್ಯ, ಕೋರ್ಟ್‌ಗೆ ಹಾಜರಾಗಲು ಬಿಎಸ್‌ವೈಗೆ ಸಮನ್ಸ್‌

ಸೂಸೈಡ್ ಬಾಂಬರ್ ದಾರಿ ತಪ್ಪಿದ ಮಗ: ಕಾಂಗ್ರೆಸ್ ಸಂಸದನ ಹೇಳಿಕೆ ಕೇಳಿದ್ರೆ ಶಾಕ್

ಮುಂದಿನ ಸುದ್ದಿ
Show comments