Publish Date: Thu, 14 Dec 2017 (14:04 IST)
Updated Date: Thu, 14 Dec 2017 (14:12 IST)
ಮೈಸೂರು: 'ನಾನು ಇನ್ನು ಮೂರು ಅಥವಾ ನಾಲ್ಕು ವರ್ಷ ಬದುಕಿರುತ್ತೇನೆ', ಹೀಗೆಂದು ಹೇಳಿದವರು ಮಾಜಿ ಪ್ರಧಾನಿ, ಜೆ.ಡಿ.ಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು.
ನಂಜನಗೂಡಿನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಹೆಚ್.ಡಿ. ದೇವೇಗೌಡರು ಈ ಮೇಲಿನ ಮಾತನ್ನು ಹೇಳಿದರು. ಜತೆಗೆ ನಂಜುಂಡೇಶ್ವರನ ಮೇಲಿನ ಭಕ್ತಿಯನ್ನು ಕೊಂಡಾಡಿದರು.
‘ಚಿಕ್ಕಂದಿನಲ್ಲಿ ನನಗೆ ಕಿವಿ ಕೇಳಿಸುತ್ತಿರಲಿಲ್ಲ, ಆಗ ನನ್ನ ತಂದೆ ತಾಯಿ ನಂಜುಂಡೇಶ್ವರನಿಗೆ ನನ್ನ ಮುಡಿ ಕೊಟ್ಟರು, ಅಂದಿನಿಂದ ನನಗೆ ನಂಜುಂಡೇಶ್ವರನ ಮೇಲೆ ಅತಿಯಾದ ನಂಬಿಕೆ’ ಎಂದರು. ಜತೆಗೆ ಇಲ್ಲಿನ ಜನರ ಬಗ್ಗೆ ಅತೀವ ವಿಶ್ವಾಸ ಪ್ರೀತಿ ಇದೆ. ನಂಜನಗೂಡಿನ ಸಭೆಯಲ್ಲಿ ದೇವೆಗೌಡ ಹೇಳಿಕೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ