Select Your Language

Notifications

webdunia
webdunia
webdunia
webdunia

ಪಬ್ ಜೀ ಆಟದಲ್ಲಿ ಮಗ್ನನಾಗಿದ್ದ ಯುವಕ ಬಾಯಾರಿಕೆಯಿಂದ ಕುಡಿದದ್ದೇನು ಗೊತ್ತಾ?

ಪಬ್ ಜೀ ಆಟದಲ್ಲಿ ಮಗ್ನನಾಗಿದ್ದ ಯುವಕ ಬಾಯಾರಿಕೆಯಿಂದ ಕುಡಿದದ್ದೇನು ಗೊತ್ತಾ?
ಮುಂಬೈ , ಬುಧವಾರ, 6 ಮಾರ್ಚ್ 2019 (05:55 IST)
ಮುಂಬೈ : ಯುವಕರಿಗೆ ಪಬ್ ಜೀ ಗೇಮ್ ನ ಹುಚ್ಚು ಹೆಚ್ಚಾಗಿದ್ದು, ಇದೀಗ ಈ ಗೇಮ್ ಆಡುತ್ತಿದ್ದು 25 ವರ್ಷದ ಯುವಕನೊಬ್ಬ ಆ್ಯಸಿಡ್ ಕುಡಿದ ಘಟನೆ ಮಧ್ಯ ಪ್ರದೇಶದ ಚಿಂದ್ವಾರದಲ್ಲಿ ನಡೆದಿದೆ.

ಯುವಕನೊಬ್ಬ ತುಂಬಾ ಆಸಕ್ತಿಯಿಂದ ಪಬ್ ಜೀ ಆಡುತ್ತಿದ್ದಾಗ ಆತನಿಗೆ ಬಾಯಾರಿಕೆ ಆಗಿದೆ. ಆ ವೇಳೆ ಆಟದಲ್ಲೇ ಮಗ್ನನಾಗಿದ್ದ ಆತ ನೀರನ್ನು ಕುಡಿಯುವ ಬದಲು ಆ್ಯಸಿಡ್ ನ್ನೇ ಕುಡಿದಿದ್ದಾನೆ.

 

ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ ಹಿನ್ನಲೆಯಲ್ಲಿ ವೈದ್ಯರು ಚಿಕಿತ್ಸೆ ನೀಡಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ರಾಜಸ್ತಾನದ ಪಠ್ಯಪುಸ್ತಕಗಳಲ್ಲಿ ಅಭಿನಂದನ್ ಕಥೆಯನ್ನು ಸೇರಿಸಬೇಕು- ಶಿಕ್ಷಣ ಮಂತ್ರಿಯಿಂದ ಪ್ರಸ್ತಾವನೆ