Select Your Language

Notifications

webdunia
webdunia
webdunia
webdunia

ತಿರುಪತಿ ತಿಮ್ಮಪ್ಪನ ಲಡ್ಡು ಬೆಲೆ ಎಷ್ಟು ಹೆಚ್ಚಾಯ್ತು ಗೊತ್ತಾ?

ತಿರುಪತಿ ತಿಮ್ಮಪ್ಪನ ಲಡ್ಡು ಬೆಲೆ ಎಷ್ಟು ಹೆಚ್ಚಾಯ್ತು ಗೊತ್ತಾ?
ಚೆನ್ನೈ , ಭಾನುವಾರ, 17 ನವೆಂಬರ್ 2019 (15:22 IST)
ಸುಕ್ಷೇತ್ರ ತಿರುಪತಿ ತಿಮ್ಮಪ್ಪನ ಲಡ್ಡು ಬೆಲೆಯಲ್ಲಿ ಹೆಚ್ಚಳವಾಗಿದೆ ಅಂತ ಸುದ್ದಿಗಳು ಹರಿದಾಡಲಾರಂಭಿಸಿವೆ.

ದೇವಸ್ಥಾನ ಹಾಗೂ ದೇವರ ಲಡ್ಡುವಿನ ಬೆಲೆಯ ಬಗ್ಗೆ ವದಂತಿಗಳನ್ನು ಹರಡಿಸುತ್ತಿರೋರ ವಿರುದ್ಧ ತಿರುಪತಿ ತಿರುಮಲ ದೇವಸ್ಥಾನ ಮಂಡಳಿಯ ಅಧ್ಯಕ್ಷರಾಗಿರೋ ವೈ.ವಿ.ಸುಬ್ಬಾರೆಡ್ಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಿರುಪತಿ ತಿಮ್ಮಪ್ಪನ ಲಡ್ಡು ದರ ಹೆಚ್ಚಿಗೆ ಮಾಡೋದಿಲ್ಲ ಅಂತ ಹೇಳಿರೋ ಅವರು, ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಅಂತ ಭಕ್ತರಲ್ಲಿ ಕೋರಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯ ಕೈ ಕಾಲು ಕಟ್ಟಿಹಾಕಿ ಅತ್ಯಾಚಾರ ಮಾಡಿದ ಸಂಬಂಧಿಕ