Select Your Language

Notifications

webdunia
webdunia
webdunia
webdunia

ಮಧ್ಯಪ್ರದೇಶದ ರೀವಾ ಸೋಲಾರ್ ಘಟಕ ದೊಡ್ಡದೆಂದ ಅಮಿತ್ ಶಾ; ಈ ಬಗ್ಗೆ ಡಿಕೆಶಿ ಹೇಳಿದ್ದೇನು?

ಮಧ್ಯಪ್ರದೇಶದ ರೀವಾ ಸೋಲಾರ್ ಘಟಕ ದೊಡ್ಡದೆಂದ ಅಮಿತ್ ಶಾ; ಈ ಬಗ್ಗೆ ಡಿಕೆಶಿ ಹೇಳಿದ್ದೇನು?
ನವದೆಹಲಿ , ಶನಿವಾರ, 11 ಜುಲೈ 2020 (10:33 IST)
Normal 0 false false false EN-US X-NONE X-NONE

ನವದೆಹಲಿ : ನಿನ್ನೆ ಪ್ರಧಾನಿ ಮೋದಿ ಮಧ್ಯಪ್ರದೇಶದ ರೀವಾ ಸೋಲಾರ್ ಘಟಕವನ್ನು ಉದ್ಘಾಟಿಸಿದ್ದಾರೆ.
 

ಆದರೆ ಇದನ್ನು ಅಮಿತ್ ಶಾ ಏಷ್ಯಾದ ದೊಡ್ಡ ಸೋಲಾರ್ ಘಟಕ ಎಂದಿದ್ದರು. 750 ಮೆ,ವ್ಯಾ. ಉತ್ಪಾದನೆಯ ಘಟಕವೇ ದೊಡ್ಡದೆಂದಿದ್ದರು. ಇದೀಗ ಈ ಬಗ್ಗೆ ಡಿಕೆ ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಪಾವಗಡದಲ್ಲಿ 2000 ಮೆ.ವ್ಯಾ. ಸೋಲಾರ್ ಘಟಕ 2018ರಲ್ಲೇ ಆರಂಭವಾಗಿತ್ತು.  ರೀವಾ ಘಟಕಕ್ಕಿಂತ ನಮ್ಮ ಪಾವಗಡದ ಘಟಕ ದೊಡ್ಡದು. ಈ ಬಗ್ಗೆ ಕೇಂದ್ರದ ಇಂಧನ ಸಚಿವರೇ ಸತ್ಯ ಹೇಳಲಿ ಎಂದು ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

CET ಎಕ್ಸಾಂಗೆ ಡೇಟ್ ಫಿಕ್ಸ್