Select Your Language

Notifications

webdunia
webdunia
webdunia
webdunia

CET ಎಕ್ಸಾಂಗೆ ಡೇಟ್ ಫಿಕ್ಸ್

CET ಎಕ್ಸಾಂಗೆ  ಡೇಟ್ ಫಿಕ್ಸ್
ಬೆಂಗಳೂರು , ಶನಿವಾರ, 11 ಜುಲೈ 2020 (10:26 IST)
Normal 0 false false false EN-US X-NONE X-NONE

ಬೆಂಗಳೂರು : CET ಎಕ್ಸಾಂಗೆ  ಉನ್ನತ ಶಿಕ್ಷಣ ಇಲಾಖೆ ಡೇಟ್ ಫಿಕ್ಸ್ ಮಾಡಿದೆ.
 

ಕೊರೊನಾ ಭೀತಿ ಹಿನ್ನಲೆಯಲ್ಲಿ  CET ಪರೀಕ್ಷೆ ಯನ್ನು ಮುಂದೂಡಲಾಗಿತ್ತು. ಇದೀಗ CET ಎಕ್ಸಾಂಗೆ  ದಿನಾಂಕ ನಿಗದಿಯಾಗಿದ್ದು, ಜುಲೈ 30 ಮತ್ತು 31ರಂದು CET ಪರೀಕ್ಷೆ ನಡೆಯಲಿದೆ ಎಂಬುದಾಗಿ ತಿಳಿದುಬಂದಿದೆ.  ಉನ್ನತ ಶಿಕ್ಷಣ ಇಲಾಖೆಯಿಂದ ದಿನಾಂಕ ಪ್ರಕಟಣೆಯಾಗಿರುವುದಾಗಿ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ಇಲಾಖೆಯಲ್ಲಿ ಕೊರೊನಾ ಸ್ಫೋಟ