Select Your Language

Notifications

webdunia
webdunia
webdunia
webdunia

ಮಾತ್ರೆಯಿಂದಾಗುವ ಅಡ್ಡಪರಿಣಾಮಗಳನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ

ಮಾತ್ರೆಯಿಂದಾಗುವ ಅಡ್ಡಪರಿಣಾಮಗಳನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಶನಿವಾರ, 11 ಜುಲೈ 2020 (08:49 IST)
Normal 0 false false false EN-US X-NONE X-NONE

ಬೆಂಗಳೂರು : ನಾವು ಆರೋಗ್ಯ ಸಮಸ್ಯೆಯಾದಾಗ ವೈದ್ಯರು ನೀಡಿದ ಔಷಧಗಳನ್ನು ಸೇವಿಸುತ್ತೇವೆ. ಆದರೆ ಕೆಲವೊಮ್ಮೆ ಕಾಯಿಲೆ ವಾಸಿಯಾದರೂ ಮಾತ್ರೆಯ ಪರಿಣಾಮ ಹಾಗೇ ಇರುತ್ತದೆ. ಇದನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.

ಗರಿಕೆ ಹುಲ್ಲನ್ನು ಗಣೇಶನ ಪೂಜೆಗೆ ಬಳಸುತ್ತೇವೆ. ಈ ಗರಿಕೆ ಹುಲ್ಲಿನಿಂದ ಮಾತ್ರೆಯಿಂದಾಗುವ ಅಡ್ಡಪರಿಣಾಮಗಳನ್ನು ನಿವಾರಿಸಬಹುದು.  ಒಂದು ಹಿಡಿ ಗರಿಕೆ ಹುಲ್ಲನ್ನು 2 ಲೋಟ ನೀರಿಗೆ ಹಾಕಿ 1 ಲೋಟ ಆಗುವವರೆಗೂ ಕುದಿಸಿ ಕುಡಿದರೆ ಮಾತ್ರೆ ಸೇವನೆಯಿಂದಾದ ಸಮಸ್ಯೆ ದೂರವಾಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಮುಖದ ತ್ವಚೆ ಆರೋಗ್ಯಕರವಾಗಿರಲು ಈ ರಸವನ್ನು ಪ್ರತಿದಿನ ಹಚ್ಚಿ