Webdunia - Bharat's app for daily news and videos

Install App

ಸಿಡಿ ಕೇಸ್ ನಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ-ಡಿಕೆ ಶಿವಕುಮಾರ್

Webdunia
ಭಾನುವಾರ, 14 ಮಾರ್ಚ್ 2021 (12:42 IST)
ಬೆಂಗಳೂರು : ಸಿಡಿ ಕೇಸ್ ನಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಆರಂಭದಿಂದಲೂ ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸಿಡಿ ಷಡ್ಯಂತ್ರ ಆರೋಪಕ್ಕೆ ಡಿಕೆಶಿ ಟಾಂಗ್  ನೀಡಿದ್ದು, ಸಿಡಿ ಬಗ್ಗೆ ಬಿಜೆಪಿಯಿಂದಲೇ ಏನೇನೋ ಹೇಳಿಕೆ ಕೇಳಿಬರುತ್ತಿದೆ. ಆಫ್ ದಿ ರೆಕಾರ್ಡ್ ಒಂದು ಹೇಳಿಕೆ ನೀಡಿದರೆ, ಆನ್ ದಿ ರೆಕಾರ್ಡ್ ನಲ್ಲಿ ಒಂದು ಹೇಳ್ತಾರೆ. ಒಬ್ಬರು ಒಂದೊಂದು ಹೇಳಿಕೆ ನೀಡ್ತಾರೆ. ವಿಚಾರಣೆ ನಡೆಯುವ ವೇಳೆ ಹೆಚ್ಚು ಮಾತಾಡಲ್ಲ ಎಂದು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ ಎಂದ ಕರ್ನಾಟಕ ಬಿಜೆಪಿ ಕಾರ್ಯಕರ್ತನ ಹೇಳಿಕೆ ದಾಖಲು

ನೇಪಾಳ ಕೊತ ಕೊತ: ಮಾಜಿ ಪ್ರಧಾನಿ ಮನೆಗೆ ಹಚ್ಚಿದ ಬೆಂಕಿಯಿಂದ ಪತ್ನಿ ಸಾವು

ಥಾಯ್ಲೆಂಡ್‌ ಮಾಜಿ ಪ್ರಧಾನಿ ಥಾಕ್ಸಿನ್ ಶಿನ್ವಾತ್ರಾಗೆ ಮತ್ತೇ ಜೈಲೇ ಗತಿ: ಸುಪ್ರೀಂ ತೀರ್ಪಿಗೆ ವಿಶ್ವವೇ ಬೆರಗು

ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಇದೇ 11ಕ್ಕೆ ಧರ್ಮಸ್ಥಳಕ್ಕೆ

ಜೈಲಿನ ನರಕಯಾತನೆಯ ದರ್ಶನ್ ಮಾತು ಕೇಳಿ ಆಪ್ತ ರಾಜವರ್ಧನ್ ಬೇಸರ

ಮುಂದಿನ ಸುದ್ದಿ
Show comments