Select Your Language

Notifications

webdunia
webdunia
webdunia
webdunia

ಅರೆಸ್ಟ್ ಆದ ಮೇಲೂ ಡಿಕೆಶಿ ಖಾತೆಯಿಂದ ಟ್ವೀಟ್ ಆಗಿದ್ದು ಹೇಗೆ?

ಅರೆಸ್ಟ್ ಆದ ಮೇಲೂ ಡಿಕೆಶಿ ಖಾತೆಯಿಂದ ಟ್ವೀಟ್ ಆಗಿದ್ದು ಹೇಗೆ?
ಬೆಂಗಳೂರು , ಬುಧವಾರ, 4 ಸೆಪ್ಟಂಬರ್ 2019 (09:43 IST)
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಮಾಜಿ ಸಚಿವ ಡಿಕೆ ಶಿವಕುಮಾರ್ ರನ್ನು ನಿನ್ನೆ ರಾತ್ರಿ ಬಂಧಿಸಿದ್ದಾರೆ. ಆದರೆ ಬಂಧನವಾದ ಮೇಲೂ ಅವರ ಖಾತೆಯಿಂದ ಸರಣಿ ಟ್ವೀಟ್ ಆಗಿದ್ದು ನೋಡಿ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.


ಬಂಧನವಾದ ಮೇಲೂ ಡಿಕೆಶಿ ಖಾತೆಯಿಂದ ಟ್ವೀಟ್ ಬಂದಿದ್ದು ಹೇಗೆ? ಹಾಗಿದ್ದರೆ ಡಿಕೆಶಿಗೆ ಟ್ವಿಟರ್ ಬಳಸಲು ಮೊಬೈಲ್ ನೀಡಿದ್ದು ಯಾರು? ಹಾಗಿದ್ದರೆ ಅವರ ಖಾತೆಯನ್ನು ನಿಭಾಯಿಸುತ್ತಿರುವವರು ಯಾರು ಎಂಬಿತ್ಯಾದಿ ಅನುಮಾನಗಳು ಟ್ವಿಟರಿಗರು ಹೊರ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಡವಟ್ಟು ಟ್ವೀಟ್ ಮಾಡಿ ಮುಜುಗರಕ್ಕೀಡಾದ ಪಾಕಿಸ್ತಾನದ ರಾಯಭಾರಿ ಬಸಿತ್