Webdunia - Bharat's app for daily news and videos

Install App

ಕಾಂಗ್ರೆಸ್ ಬಸ್ ಯಾತ್ರೆ ಬಸ್ ಪರಿಶೀಲನೆ ಮಾಡಿದ ಡಿಕೆ ಶಿವಕುಮಾರ್

Webdunia
ಮಂಗಳವಾರ, 10 ಜನವರಿ 2023 (15:37 IST)
ಕೆಪಿಸಿಸಿ ಕಛೇರಿಗೆ ಆಗಮಿಸುತಿದ್ದಂತೆ ಕಾರಿನಿಂದ ಇಳಿದು ಡಿಕೆಶಿ ಬಸ್ ಕಡೆ ಹೊರಟಿದ್ದಾರೆ.ಬಸ್ ಮೇಲೆ ಹಾಕಿರುವ ತನ್ನ ಮತ್ತು ಸಿದ್ದರಾಮಯ್ಯ ಸ್ಟೀಕರ್ ಕೈ ಮುಟ್ಟಿ ಚಕ್ ಮಾಡಿದ್ದು,ಬಸ್ ನ ಲೇಫ್ಟ್ ಆ್ಯಂಡ್ ರೈಡ್ ಸೈಡ್ ಹೋಗಿ ಸ್ಟೀಕರಿಂಗ್ ಸರಿಯಾಗಿ ಆಗಿದೇನಾ ಇಲ್ವಾ ಎಂದು ಪರಿಶೀಲನೆ ನಡೆಸಿದ್ದಾರೆ.ಬಸ್ ಒಳಗಡೆ ಹೋಗಿ ಒಳಗಿನ ವ್ಯವಸ್ಥೆ ಹೇಗಿದೆ ಎಂದು ಬಸ್ ನಲ್ಲಿ ಓಡಾಟ ನಡೆಸಿದ್ದಾರೆ.ಬಸ್ ಯಾತ್ರೆ ವೇಳೆ ಎಲ್ಲಾ ನಾಯಕರಿಗೆ ಬಸ್ ಕಂಫರ್ಟ್ ಆಗಿದೆನಾ ಇಲ್ವಾ ಎಂದು  ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಚಕ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪೊಲೀಸರಲ್ಲ ನೀವು ರಾಜೀನಾಮೆ ಕೊಡ್ಬೇಕು ಎಂದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಹೀಗೆ ಹೇಳೋದಾ

Arecanut price today: ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಅಡಿಕೆ ಬೆಳೆಗಾರರಿಗೆ ನಿರಾಸೆ

Chenab Railway bridge: ಪ್ರಧಾನಿ ಮೋದಿ ಉದ್ಘಾಟಿಸಿದ ಚಿನಾಬ್ ಸೇತುವೆಯ ವಿಹಂಗಮ ವಿಡಿಯೋ

Gold price today: ಅಬ್ಬಾ.. ಚಿನ್ನದ ದರ ಕೇಳಿದ್ರೇ ಶಾಕ್

Seemanth Kumar: ಬೆಂಗಳೂರು ಹೊಸ ಕಮಿಷನರ್ ಸೀಮಂತ ಕುಮಾರ್ ಎಲ್ಲಿಯವರು, ಅವರ ಹಿನ್ನಲೆಯೇನು

ಮುಂದಿನ ಸುದ್ದಿ
Show comments