ಕಾಂಗ್ರೆಸ್ ಬಸ್ ಯಾತ್ರೆಗೆ ಸಜ್ಜಾಗಿದೆ ಬಸ್

Webdunia
ಮಂಗಳವಾರ, 10 ಜನವರಿ 2023 (15:28 IST)
ಪ್ರಜಾಧ್ವನಿ ಹೆಸರಿನಲ್ಲಿ ಕಾಂಗ್ರೆಸ್  ಬಸ್ ಯಾತ್ರೆಗೆ ಸಿದ್ದವಾಗಿದೆ.ನಾಳೆ ಡಿಕೆಶಿ-ಸಿದ್ದು  ಬಸ್ ಯಾತ್ರೆ ಮಾಡಲಿದ್ದಾರೆ.ಚಿಕ್ಕೋಡಿಯಿಂದ ಬಸ್ ಯಾತ್ರೆ ನಾಳೆಯಿಂದ ಆರಂಭವಾಗಲಿದೆ.ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ಸಮಾವೇಶ ನಡೆಯಲಿದೆ.12 ರಿಂದ 15 ರವೆಗೆ ಸಂಕ್ರಾಂತಿ ಹಬ್ಬದ ಕಾರಣ ರಜೆ ನೀಡಲಾಗಿದ್ದು,ಜನವರಿ 17 ಹೊಸಪೇಟೆ - ಕೊಪ್ಪಳದಲ್ಲಿ ಸಮಾವೇಶ ನಡೆಯಲಿದೆ.ಜನವರಿ 18 - ಬಾಗಲಕೋಟೆ, ಗದಗ  ,ಜನವರಿ 19 - ಹಾವೇರಿ, ದಾವಣಗೆರೆ ,ಜನವರಿ 21 - ಹಾಸನ, ಚಿಕ್ಕಮಗಳೂರು ಜನವರಿ 22 - ಉಡುಪಿ, ಮಂಗಳೂರು ,ಜನವರಿ 23 - ಕೋಲಾರ, ಚಿಕ್ಕಬಳ್ಳಾಪುರ ,ಜನವರಿ 24 - ತುಮಕೂರು, ದೊಡ್ಡಬಳ್ಳಾಪುರ ಜನವರಿ 26 - ಚಾಮರಾಜನಗರ, ಮೈಸೂರು ,ಜನವರಿ - 27 - ಮಂಡ್ಯ, ರಾಮನಗರ ,ಜನವರಿ - 28 -  ಯಾದಗಿರಿ, ಬೀದರ್ ನಲ್ಲಿ ಸಮಾವೇಶ ನಡೆಯಲಿದೆ.
 
ಕನ್ನಡ ಬಾವುಟದ ಬಣ್ಣ ಹೊಂದಿರುವ ಬಸ್ ಸಿದ್ದವಾಗಿದೆ.ಬಸ್ ಗೆ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ಭಾವಚಿತ್ರಗಳನ್ನು ಅಳವಡಿಸಲಾಗಿದೆ.ಕರುನಾಡಿಗಾಗಿ ಕೈ ಜೋಡಿಸಲು, 9537224224 ಗೆ ಕರೆ‌ಮಾಡಿ ಅಥಾವಾ www.prajadhwani.comಗೆ ಭೇಟಿ ಕೊಡಿ‌ ಎಂದು ಬಸ್ ಮೇಲೆ ಸ್ಟಿಕರಿಂಗ್ ಮಾಡಿಸಲಾಗಿದೆ.ಪ್ರಗತಿಯೇ ನಮ್ಮ ಪ್ರಮಾಣ ಎಂದು ಘೋಷ್ಯವಾಕ್ಯ ಕಾಂಗ್ರೆಸ್ ಬರೆಸಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿಂಡಿ ಪಡೆಯಲು ಈ ನಾಯಿ ಮಾಡಿದ ನಾಟಕಕ್ಕೆ ಆಸ್ಕರ್‌ ಪ್ರಶಸ್ತಿನೇ ಕೊಡ್ಬೇಕೆಂದ ನೆಟ್ಟಿಗರು, Video

ಗ್ಯಾರಂಟಿ ಬಂಡವಾಳ ಹೊರತುಪಡಿಸಿ ಬೇರೆ ಸಾಧನೆಯಿಲ್ಲ- ಎಚ್.ಡಿ.ಕುಮಾರಸ್ವಾಮಿ

Karnataka Weather: ರಾಜಧಾನಿಯಲ್ಲಿ ಇಂದು ಮಳೆ ಸಾಧ್ಯತೆ, ಹಲವು ಜಿಲ್ಲೆಗಳಲ್ಲಿ ಅಲರ್ಟ್‌

ಎರಡು ದಿನಗಳಲ್ಲಿ ಒಪ್ಪಂದಕ್ಕೆ ಬರದಿದ್ದರೆ ನರಕ ದರ್ಶನ: ಇರಾನ್‌ಗೆ ಟ್ರಂಪ್‌ ಖಡಕ್ ವಾರ್ನಿಂಗ್‌

ಇದುವರೆಗೆ ಇರಾನ್‌ನ 30 ವಿಶ್ವವಿದ್ಯಾನಿಲಯಗಳ ಮೇಲೆ ಯುಎಸ್‌ ಇಸ್ರೇಲ್‌ ದಾಳಿ

ಮುಂದಿನ ಸುದ್ದಿ
Show comments