Select Your Language

Notifications

webdunia
webdunia
webdunia
webdunia

ಸರ್ಕಾರವನ್ನ ದುರುಪಯೋಗ ಮಾಡಿಕೊಂಡಿದ್ದವರು ಕೂಡಲೇ ರಾಜೀನಾಮೆ ನೀಡಬೇಕೆಂದು ಡಿಕೆಶಿ ಆಗ್ರಹ

ಸರ್ಕಾರವನ್ನ ದುರುಪಯೋಗ
ಬಿಡಿಎಗೆ ಸುಪ್ರೀಂ ಕೋರ್ಟ್ ಛೀ‌ಮಾರಿ ಹಾಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.ಅಧಿಕಾರಿಗಳು ಪೊಲಿಟಿಕಲ್ ಪ್ರೆಜರ್ ಇಲ್ಲದೆ ಏನು ಮಾಡೋಕೆ ಆಗಲ್ಲ.ಬೆನಿಫಿಷರ್ ಯಾರು, ಫಸ್ಟ್ ಬೆನಿಫಿಷರ್ ನೈತಿಕ ಹೊಣೆ ತಗೋಬೇಕು.ಯಾರು ಸರ್ಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ.ಅವರು‌ ಕೂಡಲೇ ರಾಜೀನಾಮೆ ಕೊಟ್ಟರೇ ಸೂಕ್ತ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ
 
ಬೊಮ್ಮಾಯಿ  ಇದನ್ನು ದೊಡ್ಡದು ಮಾಡಿಕೊಳ್ಳುವುದಕ್ಕಿಂತ ಯಾರು ಬೆನಿಫಿಷರ್ ಇದ್ದಾರೋ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಾವಿಗೆ ಮುನ್ನ ನಟಿ ಸೊನಾಲಿಗೆ ಡ್ರಗ್ಸ್! ಪ್ರಕರಣಕ್ಕೆ ಸಿಕ್ತು ಮತ್ತೊಂದು ಟ್ವಿಸ್ಟ್