Select Your Language

Notifications

webdunia
webdunia
webdunia
webdunia

ಡಿಜೆ ಹಳ್ಳಿ ಗಲಭೆ : ಮುಸ್ಲಿಂ ಮುಖಂಡರು ಸಿಎಂಗೆ ಹೇಳಿದ್ದೇನು?

ಡಿಜೆ ಹಳ್ಳಿ ಗಲಭೆ : ಮುಸ್ಲಿಂ ಮುಖಂಡರು ಸಿಎಂಗೆ ಹೇಳಿದ್ದೇನು?
ಬೆಂಗಳೂರು , ಮಂಗಳವಾರ, 15 ಸೆಪ್ಟಂಬರ್ 2020 (22:12 IST)
ಶಾಸಕರ ಮನೆ ಧ್ವಂಸ ಹಾಗೂ ಡಿ ಜೆ ಹಳ್ಳಿ, ಕೆ ಜಿ ಹಳ್ಳಿ ಗಲಭೆ ಕೇಸ್ ಗಳಿಗೆ ಸಂಬಂಧಿಸಿದಂತೆ ಕೆಲವು ಮುಸ್ಲಿಂ ಮುಖಂಡರು ಒಂದಾಗಿದ್ದಾರೆ.

ಗಲಭೆ ಘಟನೆ ಕುರಿತಂತೆ ಒಂದಾದ ಮುಸ್ಲಿಂ ಮುಖಂಡರು, ನಿಯೋಗದೊಂದಿಗೆ ಸಿಎಂ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದಾರೆ.

ಗಲಭೆ ಪ್ರಕರಣಗಳಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಆದರೆ ಅಮಾಯಕರನ್ನು ಬಿಡುಗಡೆಮಾಡಬೇಕೆಂದು ಮನವಿ ಮಾಡಿದ್ದಾರೆ.

ಸಿಎಂ ಬಿ.ಎಸ್.ಯಡಿಯೂರಪ್ಪರ ಜೊತೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಇದ್ದರು.



Share this Story:

Follow Webdunia kannada

ಮುಂದಿನ ಸುದ್ದಿ

ರಮ್ಮಿ ಪ್ರಿಯರಿಗೆ ಬ್ಯಾಡ್ ನ್ಯೂಸ್