Select Your Language

Notifications

webdunia
webdunia
webdunia
webdunia

ಭಾರತದಲ್ಲಿ ವಿಚ್ಛೇದನ ಸಂಖ್ಯೆ ಶೇಕಡಾ 1 ರಷ್ಟು

Divorce rate
bangalore , ಶನಿವಾರ, 28 ಅಕ್ಟೋಬರ್ 2023 (16:44 IST)
ಭಾರತದಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಹಿಂದೆ ಬಹಳ ಕಡಿಮೆ ಇತ್ತು. ಆದ್ರೆ ಈಗ ಭಾರತದ ಸ್ಥಿತಿ ಬದಲಾಗಿದೆ. 
 
ಇತ್ತೀಚಿಗೆ ಸೆಲೆಬ್ರಿಟಿಗಳು ಸೇರಿದಂತೆ ಅನೇಕ ನಟ ನಟಿಯರು ವಿಚ್ಚೇದನ ಪಡೆದು ಬೇರೆ ಮದುವೆಯಾಗುವುದು ಕಾಮನ್ ಆಗಿದೆ.ಆದ್ರೆ ಇದು ದಿನದಿಂದ ದಿನಕ್ಕೆ ಹೆಚ್ಚಾಗಿ ಭಾರತದಲ್ಲಿ ಸಾಮಾನ್ಯ ಬಿಟ್ಟಿದೆ. ಮದುವೆಯಾಗಿ ಕೇವಲ ತಿಂಗಳಿಗೆ ವಿಚ್ಚೇದನ ಕೊಡುತ್ತಿದ್ದು,ಇದು ಈಗ ಸರ್ವೇ ಸಾಮಾನ್ಯವಾಗಿದೆ.
 
ಅತಿ ಸಣ್ಣ ವಿಷ್ಯಕ್ಕೂ ಜನರು ವಿಚ್ಛೇದನ ಪಡೆಯುತ್ತಿದ್ದಾರೆ.ಜಾಗತಿಕವಾಗಿ   ನೋಡಿದ್ರೆ ಭಾರತದಲ್ಲಿ ವಿಚ್ಛೇದನ ಸಂಖ್ಯೆ ಅತ್ಯಂತ ಕಡಿಮೆ. ಆದ್ರೆ ಭಾರತವೊಂದನ್ನೇ ಗಣನೆಗೆ ತೆಗೆದುಕೊಂಡ್ರೆ ಇದು ಹೆಚ್ಚು.ಇನ್ನು ಗ್ಲೋಬಲ್ ಇಂಡೆಕ್ಸ್‌ನ ಮಾಹಿತಿಯ ಪ್ರಕಾರ, ಭಾರತದಲ್ಲಿ ವಿಚ್ಛೇದನ ದರವು ಶೇಕಡಾ 1 ರಷ್ಟಿದೆ ಅಂತಾ ಹೇಳಲಾಗ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನಸಂಖ್ಯೆ ಅನುಗುಣವಾಗಿ ಹಣ ತೆಗೆದು ಇಟ್ಟಿದ್ದು ನಮ್ಮ ಸರ್ಕಾರ-ಸಿಎಂ