Select Your Language

Notifications

webdunia
webdunia
webdunia
webdunia

ಪಠ್ಯಪುಸ್ತಕ ವಿರುದ್ದ ಡಿಕೆಶಿ ಕಿಡಿ

Dikeshi spark against textbook
ವೇದಿಕೆ ಮೇಲೆ ಸ್ವಾಮಿಜಿಗಳು ಗಣ್ಯವ್ಯಕ್ತಿಗಳಿದ್ರು ಆದ್ದರಿಂದ ಪಠ್ಯ ಪುಸ್ತಕವನ್ನು ಹರಿದುಕಾಕಿದ್ದೇನೆ ಬೇರೆ ಕಡೆ ಆಗಿದ್ರೆ ಸುಟ್ಟು ಹಾಕುತ್ತಿದ್ದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ . ತೂಮಕೂರಿನಲ್ಲಿ ಕಾಂಗ್ರೆಸ್ ನವಸಂಕಲ್ಪ ಶಿಬಿರದಲ್ಲಿ ಮಾತನಾಡಿದ ಅವರು ಪಠ್ಯ ಪುಸ್ತಕದಲ್ಲಿ ನಾರಾಯಣಗುರು ಗೆ ಅವಮಾನ ಮಾಡಿದ್ರು ಭಗತ್ ಸಿಂಗ್ ಅವರಿಗೆ ಅವಮಾನಮಾಡಿದ್ರು ಇದನೇಲ್ಲ  ನೋಡಿಕೊಂಡು  ಸಹಿಸಿಕೊಂಡು ಇರಬೇಕಾ. ಅದಕ್ಕೆ ಮೊನ್ನೆ ವೇದಿಕೆ ಮೇಲೆ ಪಠ್ಯ ಪುಸ್ತಕವನ್ನು ಹರಿದು ಹಾಕಿದ್ದೇನೆ ಇನ್ನೂ ಆ ವೇದಿಕೆ ಮೇಲೆ ಸ್ವಾಮಿಜಿಗಳು ಗಣ್ಯರು ಇದ್ರು ಆದ್ದರಿಂದ ಹರಿದು ಹಾಕಿದ್ದೇನೆ ಬೇರೆ ಕಡೆ ಆಗಿದ್ರೆ ಪಠ್ಯ ಪುಸ್ತಕವನ್ನ ಸುಟ್ಟು ಹಾಕುತ್ತಿದ್ದೆ ಎಂದು ಡಿಕೆಶಿ.ಕಿಡಿ ಕಾರಿದ್ದಾರೆ . 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಕೊರೊನಾ ಬೆನ್ನಲ್ಲೇ ಡೆಂಗ್ಯೂ ಆತಂಕ